Shivamogga: Damage to pipeline – disruption in drinking water supply for 2 days! ಶಿವಮೊಗ್ಗ : ಕೊಳವೆ ಮಾರ್ಗಕ್ಕೆ ಹಾನಿ – 2 ದಿನ ಕುಡಿಯುವ ನೀರು ಪೂರೈಕೆಯಲ್ಲಿ ವ್ಯತ್ಯಯ!
shimoga | Shivamogga: Demand for implementation of drinking water project! shimoga | ಶಿವಮೊಗ್ಗ : ಕುಡಿಯುವ ನೀರಿನ ಯೋಜನೆ ಅನುಷ್ಠಾನಕ್ಕೆ ಆಗ್ರಹ!
shimoga | Shimoga: Drinking water problem - protest by women! shimoga | ಶಿವಮೊಗ್ಗ : ಕುಡಿಯುವ ನೀರಿಗೆ ಹಾಹಾಕಾರ – ಮಹಿಳೆಯರಿಂದ ಪ್ರತಿಭಟನೆ!
shimoga | Shivamogga: Drinking water is a problem - citizens are outraged! ಶಿವಮೊಗ್ಗ : ಕುಡಿಯುವ ನೀರಿಗೆ ಹಾಹಾಕಾರ – ನಾಗರೀಕರ ಆಕ್ರೋಶ
Drinking water supply disruptions in various parts of Shivamogga city on January 07-08! ಶಿವಮೊಗ್ಗ ನಗರದ ವಿವಿಧೆಡೆ ಜನವರಿ 07 - 08 ರಂದು ಕುಡಿಯುವ ನೀರು ಪೂರೈಕೆ ವ್ಯತ್ಯಯ!

shimoga | ಶಿವಮೊಗ್ಗ : ಕುಡಿಯುವ ನೀರು ಪೂರೈಕೆ ಬಗ್ಗೆ ದೂರುಗಳಿವೆಯೇ? ಜಲ ಮಂಡಳಿ ಸಲಹೆಯೇನು?

Are there complaints about drinking water supply in Shimoga city? What is water board announcement for citizens?
ಶಿವಮೊಗ್ಗ ನಗರದಲ್ಲಿ ಕುಡಿಯುವ ನೀರು ಪೂರೈಕೆ ಬಗ್ಗೆ ದೂರುಗಳಿವೆಯೇ? ನಾಗರೀಕರಿಗೆ ಜಲ ಮಂಡಳಿ ಪ್ರಕಟಣೆಯೇನು?

shimoga | ಶಿವಮೊಗ್ಗ : ಕುಡಿಯುವ ನೀರು ಪೂರೈಕೆ ಬಗ್ಗೆ ದೂರುಗಳಿವೆಯೇ? ಜಲ ಮಂಡಳಿ ಸಲಹೆಯೇನು? Read More
In Shimoga taluk the ground water is falling to the sun - draining bore wells wells! Reporter : b. renukesha ಬಿಸಿಲ ಧಗೆಗೆ ಕುಸಿಯುತ್ತಿರುವ ಅಂತರ್ಜಲ – ಬರಿದಾಗುತ್ತಿರುವ ಬೋರ್’ವೆಲ್, ಬಾವಿಗಳು : ಟ್ಯಾಂಕರ್ ಮೂಲಕ ನೀರು ಪೂರೈಕೆ! ವರದಿ : ಬಿ. ರೇಣುಕೇಶ್,

ಬಿಸಿಲ ತಾಪಕ್ಕೆ ಬರಿದಾಗುತ್ತಿರುವ ಬೋರ್’ವೆಲ್, ಬಾವಿಗಳು : ಟ್ಯಾಂಕರ್ ಮೂಲಕ ನೀರು ಪೂರೈಕೆ!

In Shimoga taluk, the ground water is falling to the sun – draining bore wells, wells!
Reporter : b. renukesha

ಬಿಸಿಲ ಧಗೆಗೆ ಕುಸಿಯುತ್ತಿರುವ ಅಂತರ್ಜಲ – ಬರಿದಾಗುತ್ತಿರುವ ಬೋರ್’ವೆಲ್, ಬಾವಿಗಳು : ಟ್ಯಾಂಕರ್ ಮೂಲಕ ನೀರು ಪೂರೈಕೆ!
ವರದಿ : ಬಿ. ರೇಣುಕೇಶ್,

ಬಿಸಿಲ ತಾಪಕ್ಕೆ ಬರಿದಾಗುತ್ತಿರುವ ಬೋರ್’ವೆಲ್, ಬಾವಿಗಳು : ಟ್ಯಾಂಕರ್ ಮೂಲಕ ನೀರು ಪೂರೈಕೆ! Read More
Shimoga city january 21 – 22 Variability in drinking water supply ಶಿವಮೊಗ್ಗ ನಗರದಲ್ಲಿ ಜ. 21 – 22 ರಂದು ಕುಡಿಯುವ ನೀರು ಪೂರೈಕೆಯಲ್ಲಿ ವ್ಯತ್ಯಯ: ಸಹಕರಿಸಲು ಮನವಿ
ಪ್ರಸ್ತುತ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ, ಮಾದರಿ ನೀತಿ ಸಂಹಿತೆ ಜಾರಿಯಲ್ಲಿದೆ. ಕೆಲ ಅಧಿಕಾರಿ, ಸಿಬ್ಬಂದಿಗಳು ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಲಾಗಿದೆ. ಚುನಾವಣೆ ಜೊತೆಜೊತೆಗೆ ಕುಡಿಯುವ ನೀರು ಸೇರಿದಂತೆ ಮತ್ತೀತರ ನಾಗರೀಕ ಸಮಸ್ಯೆಗಳ ಪರಿಹಾರದತ್ತಲೂ ಗಮನಹರಿಸುವಂತೆ ಸೂಚಿಸಲಾಗಿದೆ ಎಂದು ಜಿಲ್ಲಾ ಪಂಚಾಯ್ತಿ ಸಿಇಓ ಸ್ನೇಹಲ್ ಸುಧಾಕರ್ ಲೋಖಂಡೆ ತಿಳಿಸಿದ್ದಾರೆ. ಮುಂದಿನ ದಿನಗಳಲ್ಲಿ ಅಂತರ್ಜಲ ಮಟ್ಟ ಕುಸಿದು, ಕುಡಿಯುವ ನೀರು ಸಮಸ್ಯೆ ಉಲ್ಬಣಿಸಬಹುದಾದ ಗ್ರಾಮಗಳ ಸಂಭಾವ್ಯ ಪಟ್ಟಿ ಸಿದ್ದಪಡಿಸಲಾಗಿದೆ. ಇಂತಹ ಗ್ರಾಮಗಳಲ್ಲಿ ಸಮಸ್ಯೆ ಪರಿಹಾರಕ್ಕೆ ಮುನ್ನೆಚ್ಚರಿಕೆ ಕ್ರಮಕೈಗೊಳ್ಳಲಾಗುತ್ತಿದೆ. ಸಮಸ್ಯೆ ಕಂಡುಬರುವ ಗ್ರಾಮಗಳಲ್ಲಿ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಲಾಗುವುದು.

ಮಲೆನಾಡಲ್ಲಿ ರಣ ಬಿಸಿಲು : ಕುಸಿಯುತ್ತಿರುವ ಅಂತರ್ಜಲ – ಕುಡಿಯುವ ನೀರಿಗೆ ಎದುರಾಗಲಾರಂಭಿಸಿದೆ ಹಾಹಾಕಾರ!

ಮಲೆನಾಡು ಭಾಗದಲ್ಲಿ ಪ್ರಸ್ತುತ ವರ್ಷ ಬೇಸಿಗೆ ಬಿಸಿಲ ತೀವ್ರತೆ ಹೆಚ್ಚಾಗಿದೆ. ದಿನದಿಂದ ದಿನಕ್ಕೆ ತಾಪಮಾನ ಏರುಗತಿಯಲ್ಲಿ ಸಾಗುತ್ತಿದೆ. ನೆತ್ತಿ ಸುಡುವ ರಣ ಬಿಸಿಲಿಗೆ ನಾಗರೀಕರು ಅಕ್ಷರಶಃ ತತ್ತರಿಸಿ ಹೋಗಲಾರಂಭಿಸಿದ್ದಾರೆ!

ಮತ್ತೊಂದೆಡೆ, ಬಿಸಿಲ ತಾಪದಿಂದ ಅಂತರ್ಜಲ ಮಟ್ಟ ಗಂಭೀರ ಸ್ವರೂಪದಲ್ಲಿ ಕುಸಿಯಲಾರಂಭಿಸಿದೆ. ಹಲವೆಡೆ ಬೋರ್ ವೆಲ್, ಬಾವಿ ಮತ್ತೀತರ ಜಲಮೂಲಗಳು ನೀರಿಲ್ಲದೆ ಬರಿದಾಗಲಾರಂಭಿಸಿದೆ. ಇದರಿಂದ ಕುಡಿಯುವ ನೀರು ಪೂರೈಕೆಯ ಮೇಲೆ ಪರಿಣಾಮ ಬೀರಲಾರಂಭಿಸಿದೆ. ಈಗಾಗಲೇ ಜಿಲ್ಲೆಯ ಕೆಲ ಗ್ರಾಮಗಳಲ್ಲಿ ಜೀವಜಲಕ್ಕೆ ತತ್ವರಾ ಎದುರಾಗಿದೆ.

ಮಲೆನಾಡಲ್ಲಿ ರಣ ಬಿಸಿಲು : ಕುಸಿಯುತ್ತಿರುವ ಅಂತರ್ಜಲ – ಕುಡಿಯುವ ನೀರಿಗೆ ಎದುರಾಗಲಾರಂಭಿಸಿದೆ ಹಾಹಾಕಾರ! Read More