shimoga | ಶಿವಮೊಗ್ಗ : ಬಾಕಿ ಪಾವತಿಗೆ ಡೆಡ್‌ಲೈನ್ – ಇಲ್ಲದಿದ್ದರೆ ನೀರು ಪೂರೈಕೆ ಸ್ಥಗಿತ! shimoga | Shivamogga: Deadline for payment of dues – otherwise water supply will be cut off!

shimoga | ಶಿವಮೊಗ್ಗ : ಕುಡಿಯುವ ನೀರು ಪೂರೈಕೆ ಬಗ್ಗೆ ದೂರುಗಳಿವೆಯೇ? ಜಲ ಮಂಡಳಿ ಸಲಹೆಯೇನು?

ಶಿವಮೊಗ್ಗ (shivamogga), ನ. 8: ಕುಡಿಯುವ ನೀರು ಸರಬರಾಜಿಗೆ ಸಂಬಂಧಿಸಿದಂತೆ ಯಾವುದೇ ಅಡಚಣೆ / ಕುಂದುಕೊರತೆಗಳಿದ್ದಲ್ಲಿ, ಶಿವಮೊಗ್ಗ ನಗರದ ಸಾರ್ವಜನಿಕರು ದೂರು ದಾಖಲಿಸುವ ವ್ಯವಸ್ಥೆಯನ್ನು ಜಲ ಮಂಡಳಿ ಆಡಳಿತ ಆರಂಭಿಸಿದೆ.

ಈ ಕುರಿತಂತೆ ಜಲ ಮಂಡಳಿ ಆಡಳಿತವು ಶುಕ್ರವಾರ ಮಾಹಿತಿ ನೀಡಿದೆ. ನೀರು ಪೂರೈಕೆಗೆ ಸಂಬಂಧಿಸಿದ ಯಾವುದೇ ದೂರುಗಳಿದ್ದಲ್ಲಿ ದೂರವಾಣಿ ಸಂಖ್ಯೆ : 08182 – 273000 ಮತ್ತು ವಾಟ್ಸಾಪ್ ಸಂಖ್ಯೆ : 76195-55584 ಕ್ಕೆ ದೂರುಗಳನ್ನು ದಾಖಲಿಸಬಹುದು ಎಂದು ನಾಗರೀಕರಿಗೆ ತಿಳಿಸಿದೆ.

ಹೆಚ್ಚಿನ ಮಾಹಿತಿಗಾಗಿ ಶಿವಮೊಗ್ಗದ ಬಾಲರಾಜ ಅರಸ್ ರಸ್ತೆಯಲ್ಲಿರುವ ಕರ್ನಾಟಕ ನಗರ ನೀರು ಸರಬರಾಜು ಹಾಗೂ ಒಳ ಚರಂಡಿ ಮಂಡಳಿ ಕಚೇರಿಯ ನಿರಂತರ ನೀರು ಸರಬರಾಜು ಯೋಜನೆಯ ಗ್ರಾಹಕರ ಸೇವಾ ಕೇಂದ್ರ ಸಂಪರ್ಕಿಸಬಹುದೆಂದು ಜಲ ಮಂಡಳಿಯ ನಿರ್ವಹಣೆ ಮತ್ತು ಪಾಲನೆ ಸಹಾಯಕ ಕಾರ್ಯಪಾಲಕ ಅಭಿಯಂತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

shimoga | Shimoga traffic police operation: case against auto drivers who don't put meters! ಶಿವಮೊಗ್ಗ ಟ್ರಾಫಿಕ್ ಪೊಲೀಸರ ಕಾರ್ಯಾಚರಣೆ : ಮೀಟರ್ ಹಾಕದ ಆಟೋ ಚಾಲಕರ ವಿರುದ್ದ ಕೇಸ್! Previous post shimoga | ಶಿವಮೊಗ್ಗ ಟ್ರಾಫಿಕ್ ಪೊಲೀಸರ ಕಾರ್ಯಾಚರಣೆ : ಮೀಟರ್ ಹಾಕದ ಆಟೋ ಚಾಲಕರ ವಿರುದ್ದ ಕೇಸ್!
Shimoga: Terrible accident - two students died! ಶಿವಮೊಗ್ಗ : ಭೀಕರ ಅಪಘಾತ – ಇಬ್ಬರು ವಿದ್ಯಾರ್ಥಿಗಳ ದುರ್ಮರಣ! Next post shimoga accident news | ಶಿವಮೊಗ್ಗ : ಭೀಕರ ಅಪಘಾತ – ಇಬ್ಬರು ವಿದ್ಯಾರ್ಥಿಗಳ ದುರ್ಮರಣ!