shimoga | power cut news | ಶಿವಮೊಗ್ಗ : ಅಕ್ಟೋಬರ್ 14 ರಂದು ವಿವಿಧೆಡೆ ವಿದ್ಯುತ್ ವ್ಯತ್ಯಯ!
Shivamogga : Power outages in various places on October 14th!
ಶಿವಮೊಗ್ಗ : ಅಕ್ಟೋಬರ್ 14 ರಂದು ವಿವಿಧೆಡೆ ವಿದ್ಯುತ್ ವ್ಯತ್ಯಯ!
News Website
Shivamogga : Power outages in various places on October 14th!
ಶಿವಮೊಗ್ಗ : ಅಕ್ಟೋಬರ್ 14 ರಂದು ವಿವಿಧೆಡೆ ವಿದ್ಯುತ್ ವ್ಯತ್ಯಯ!
ಶಿವಮೊಗ್ಗ : ಅಕ್ಟೋಬರ್11 ರಂದು ನಗರದಲ್ಲಿ ವಿದ್ಯುತ್ ವ್ಯತ್ಯಯ!
ಶಿವಮೊಗ್ಗ, ಅಕ್ಟೋಬರ್ 09: ಆಲ್ಕೋಳ ವಿದ್ಯುತ್ ವಿತರಣಾ ಕೇಂದ್ರದಿಂದ ಸರಬರಾಜಾಗುವ ಫೀಡರ್ ಎಎಫ್-8 ಮತ್ತು ಎಎಫ್-12 ರಲ್ಲಿ ಮೆಸ್ಕಾಂ ವತಿಯಿಂದ ತುರ್ತು ಕಾಮಗಾರಿ ಹಮ್ಮಿಕೊಳ್ಳಲಾಗಿದೆ ಎಂದು ಮೆಸ್ಕಾಂ ತಿಳಿಸಿದೆ.
ಅಕ್ಟೋಬರ್ 11 ರಂದು ಬೆಳಿಗ್ಗೆ 10 ರಿಂದ ಸಂಜೆ 5 ರವರೆಗೆ ನಗರದ ಈ ಕೆಳಕಂಡ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಮಾಹಿತಿ ನೀಡಿದೆ.
ವಿವರ : ಆಲ್ಕೋಳ, ಇಂದಿರಾಗಾಂಧಿ ಬಡಾವಣೆ, ಶಿವಪ್ಪನಾಯಕ ಬಡಾವಣೆ, ಜಯದೇವ ಬಡಾವಣೆ, ಪ್ರಿಯದರ್ಶಿನಿ ಲೇಔಟ್, ಕೆಎಸ್‌ಆರ್‌ಟಿಸಿ ಲೇಔಟ್, ಕಾಶಿಪುರ, ಲಕ್ಕಪ್ಪ ಲೇಔಟ್, ಸಿದ್ದರಾಮ ಬಡಾವಣೆ,
ರೇಣುಕಾಂಬ ಬಡಾವಣೆ, ಹನುಮಂತಪ್ಪ ಲೇಔಟ್, ತಮಿಳ್ ಕ್ಯಾಂಪ್, ಕುವೆಂಪು ಬಡಾವಣೆ, ಲಕ್ಷ್ಮೀ ಪುರ, ಕೆಎಚ್‌ಬಿ ಎ ನಿಂದ ಎಫ್ ಬ್ಲಾಕ್‌ವರೆಗೆ, ಕರಿಯಣ್ಣ ಬಿಲ್ಡಿಂಗ್, ತಿಮ್ಮಕ್ಕ ಲೇಔಟ್, 100 ಅಡಿ ರಸ್ತೆ, ಕೆಂಚಪ್ಪ ಲೇಔಟ್,
ಸಹ್ಯಾದ್ರಿ ನಗರ, ಸೋಮಿನಕೊಪ್ಪ, ಮಧ್ವನಗರ, ವಿಜಯಲಕ್ಷ್ಮೀ ಲೇಔಟ್, ಪುಷ್ಪಗಿರಿ ಲೇಔಟ್, ಎಂಎಂಎಸ್ ಲೇಔಟ್, ಭೋವಿ ಕಾಲೋನಿ, ಆದರ್ಶ ನಗರ, ಆಟೋ ಕಾಲೋನಿ, ಕಾಶಿಪುರ ರೈಲ್ವೆ ಟ್ರ್ಯಾಕ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸಬೇಕೆಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ.
Shimoga, October 9: MESCOM has announced that emergency work has been carried out on feeders AF-8 and AF-12, which are supplied from the Alkolah power distribution center. It has been informed that there will be power outages in the following areas of the city from 10 am to 5 pm on October 11th.
Details : Alkola, Indira Gandhi Layout, Shivappanayak Layout, Jayadeva Layout, Priyadarshini Layout, KSRTC Layout, Kashipura, Lakkappa Layout, Siddarama Layout, Renukamba Barangay, Hanumanthappa Layout,
Tamil Camp, Kuvempu Layout, Lakshmi Pura, KHB A to F Block, Kariyanna Building, Thimmakka Layout, 100 Feet Road, Kenchappa Layout,
Sahyadri Nagar, Sominakoppa, Madhwanagar, Vijayalakshmi Layout, Pushpagiri Layout, MMS Layout, Bhovi Colony, Adarsh Nagar, Auto Colony, Kashipura Railway Track.
Power outage in various parts of Shivamogga city and taluk on September 24
ಶಿವಮೊಗ್ಗ ನಗರ ಹಾಗೂ ತಾಲೂಕಿನ ವಿವಿಧೆಡೆ ಸೆಪ್ಟೆಂಬರ್ 24 ರಂದು ವಿದ್ಯುತ್ ವ್ಯತ್ಯಯ
Shivamogga: Power outage in more than 50 areas on September 16!
ಶಿವಮೊಗ್ಗ : ಸೆಪ್ಟೆಂಬರ್ 16 ರಂದು 50 ಕ್ಕೂ ಅಧಿಕ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ!
Power outage in more than 40 areas of Shivamogga city on September 13th!
ಶಿವಮೊಗ್ಗ ನಗರದ 40 ಕ್ಕೂ ಅಧಿಕ ಪ್ರದೇಶಗಳಲ್ಲಿ ಸೆಪ್ಟೆಂಬರ್ 13 ರಂದು ವಿದ್ಯುತ್ ವ್ಯತ್ಯಯ!
Which areas of Shivamogga will not have electricity on September 10th?
ಶಿವಮೊಗ್ಗದ ಯಾವೆಲ್ಲ ಬಡಾವಣೆಗಳಲ್ಲಿ ಸೆಪ್ಟೆಂಬರ್ 10 ರಂದು ವಿದ್ಯುತ್ ಇರಲ್ಲ?
Shivamogga: Power outages in various places on August 30th!
ಶಿವಮೊಗ್ಗ : ಆಗಸ್ಟ್ 30 ರಂದು ವಿವಿಧೆಡೆ ವಿದ್ಯುತ್ ವ್ಯತ್ಯಯ
shimoga | ಶಿವಮೊಗ್ಗ ನಗರದ ವಿವಿಧೆಡೆ ಆ.22, 23 ರಂದು ವಿದ್ಯುತ್ ವ್ಯತ್ಯಯ
Power outages in various parts of Shivamogga city on August 22nd and 23rd
Power outage on August 23 in various parts of Shimoga city
ಶಿವಮೊಗ್ಗ ನಗರದ ವಿವಿಧೆಡೆ ಆಗಸ್ಟ್ 23 ರಂದು ವಿದ್ಯುತ್ ವ್ಯತ್ಯಯ
Power outages in various parts of Shivamogga city on August 14
ಶಿವಮೊಗ್ಗ ನಗರದ ವಿವಿಧೆಡೆ ಆಗಸ್ಟ್ 14 ರಂದು ವಿದ್ಯುತ್ ವ್ಯತ್ಯಯ