shimoga | power cut news | ಶಿವಮೊಗ್ಗದ ಯಾವೆಲ್ಲ ಬಡಾವಣೆಗಳಲ್ಲಿ ಸೆಪ್ಟೆಂಬರ್ 10 ರಂದು ವಿದ್ಯುತ್ ಇರಲ್ಲ?
ಶಿವಮೊಗ್ಗ ಸೆಪ್ಟಂಬರ್ 09: ಶಿವಮೊಗ್ಗ ನಗರದ ಆಲ್ಕೋಳ ವಿದ್ಯುತ್ ವಿತರಣಾ ಕೇಂದ್ರದ ವ್ಯಾಪ್ತಿಯಲ್ಲಿ ಸೆಪ್ಟೆಂಬರ್ 10 ರಂದು ತುರ್ತು ಕಾಮಗಾರಿ ಕೈಗೊಳ್ಳಲಾಗಿದೆ ಎಂದು ಮೆಸ್ಕಾಂ ತಿಳಿಸಿದೆ.
ಈ ಹಿನ್ನೆಲೆಯಲ್ಲಿ ಸೆ. 10 ರಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆ 5 ರವರೆಗೆ ಈ ಕೆಳಕಂಡ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಮೆಸ್ಕಾಂ ಮಾಹಿತಿ ನೀಡಿದೆ.
ವಿವರ : ಸೂರ್ಯ ಲೇಔಟ್, ದೂರವಾಣಿ ಬಡಾವಣೆ, ದೇವರಾಜ್ ಅರಸ್ ಬಡಾವಣೆ, ಶಾರದಮ್ಮ ಲೇಔಟ್, ಜಿ.ಎಸ್. ಶಿವರುದ್ರಪ್ಪ ಬಡಾವಣೆ,
ಗಂಧರ್ವ ಲೇಔಟ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ಪ್ರಕಟಣೆ ತಿಳಿಸಿದೆ.
Shivamogga September 09: MESCOM has announced that emergency work was carried out on September 10 within the Alkola electricity distribution center in Shivamogga city. In this context, MESCOM has informed that there will be power outages in the following areas on September 10 from 10 am to 5 pm.
Details : Surya Layout, Telephone Layout, Devaraj Aras Layout, Sharadamma Layout, G.S. Shivrudrappa layout, Gandharva layout and There will be power outages in the surrounding areas. The MESCOM announcement asked the public to cooperate.
