ಕರ್ನಾಟಕ ಒನ್ ಕೇಂದ್ರಗಳಿಗೆ ಆನ್ಲೈನ್ ಅರ್ಜಿ ಆಹ್ವಾನ
Shivamogga: Giant Python on Basaveshwara Nagar Road!ಶಿವಮೊಗ್ಗ : ಬಸವೇಶ್ವರ ನಗರ ರಸ್ತೆಯಲ್ಲಿ ಬೃಹದಾಕಾರದ ಹೆಬ್ಬಾವು!
shimoga APMC vegetable prices | Details of vegetable prices for April 02 in shimoga APMC wholesale market shimoga APMC vegetable prices | ಶಿವಮೊಗ್ಗ ಎಪಿಎಂಸಿ ಸಗಟು ಮಾರುಕಟ್ಟೆಯಲ್ಲಿ ಏಪ್ರಿಲ್ 02 ರ ತರಕಾರಿ ಬೆಲೆಗಳ ವಿವರ
Shivamogga: Car catches fire on National Highway! shimoga news | ಶಿವಮೊಗ್ಗ : ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರಿಗೆ ಹೊತ್ತಿದ ಬೆಂಕಿ!
Budget: Shivamogga District Loses Priority! ಬಜೆಟ್ : ಆದ್ಯತೆ ಕಳೆದುಕೊಂಡ ಶಿವಮೊಗ್ಗ ಜಿಲ್ಲೆ!
Shivamogga: Police Raid on Ganja Den! ಶಿವಮೊಗ್ಗ : ಗಾಂಜಾ ಅಡ್ಡೆ ಮೇಲೆ ಪೊಲೀಸರ ದಾಳಿ!
Shivamogga: Car Window Shattering Case – Three Arrested! ಶಿವಮೊಗ್ಗ : ಕಾರಿನ ಗಾಜು ಪುಡಿಗಟ್ಟಿದ ಪ್ರಕರಣ – ಮೂವರ ಬಂಧನ!
ಶಿವಮೊಗ್ಗ : ಕಾರಿನ ಗಾಜು ಹಾನಿಗೊಳಿಸಿ ಪರಾರಿಯಾದ ಕಿಡಿಗೇಡಿ! ಶಿವಮೊಗ್ಗ, ಮಾರ್ಚ್ 04: ಮನೆ ಬಳಿ ನಿಲ್ಲಿಸಿದ್ದ ಸ್ವಿಫ್ಟ್ ಕಾರಿನ ಗಾಜನ್ನು ರಾಡ್ ನಿಂದ ಹೊಡೆದು ಹಾನಿಗೊಳಿಸಿರುವ ಘಟನೆ ಶಿವಮೊಗ್ಗ ನಗರದ ದೊಡ್ಡಮನೆ ಪೊಲೀಸ್ ಠಾಣಾ ವ್ಯಾಪ್ತಿಯ ಹೊಸಮನೆ ಬಡಾವಣೆಯಲ್ಲಿ ಮಾರ್ಚ್ 03 ರ ರಾತ್ರಿ ನಡೆದಿದೆ. ಹೊಸಮನೆಯ ಹಂದಿ ಜೋಗಿ ಕ್ಯಾಂಪ್ ನಲ್ಲಿ ಘಟನೆ ನಡೆದಿದೆ. ಸುರೇಶ್ ಎಂಬುವರಿಗೆ ಸದರಿ ಕಾರು ಸೇರಿದ್ದಾಗಿದೆ. ಕಿಡಿಗೇಡಿಯ ದಾಳಿಯಿಂದ ಸಾವಿರಾರು ರೂ. ಹಾನಿಯಾಗಿದೆ. ಏನಾಯ್ತು? : ಬೈಕ್ ನಲ್ಲಿ ಇಬ್ಬರು ಕಿಡಿಗೇಡಿಗಳು ಆಗಮಿಸಿದ್ದಾರೆ. ಈ ವೇಳೆ ಮುಸುಕುಧಾರಿ ಯುವಕನೋರ್ವ ರಾಡ್ ನಿಂದ ಕಾರಿನ ಮುಂಭಾಗ ಹಾಗೂ ಪಕ್ಕದ ಗಾಜುಗಳನ್ನು ಪುಡಿಗಟ್ಟಿ ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. ಘಟನೆಯ ದೃಶ್ಯಾವಳಿ ಮನೆಯಲ್ಲಿ ಅಳವಡಿಸಿದ್ದ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಇದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಕಾರಿನ ಗಾಜು ಪುಡಿಗಟ್ಟಲು ಕಾರಣವೇನು? ಎಂಬಿತ್ಯಾದಿ ವಿವರಗಳು ಇನ್ನಷ್ಟೆ ತಿಳಿದುಬರಬೇಕಾಗಿದೆ. ಪೊಲೀಸರು ಆರೋಪಿಗಳ ಪತ್ತೆಗೆ ಕ್ರಮಕೈಗೊಂಡಿದ್ದಾರೆ.
Shivamogga District Nagara Police Operation: Four from Bhatkal Arrested! ಶಿವಮೊಗ್ಗ ಜಿಲ್ಲೆಯ ನಗರ ಠಾಣೆ ಪೊಲೀಸರ ಕಾರ್ಯಾಚರಣೆ : ಭಟ್ಕಳದ ನಾಲ್ವರು ಅರೆಸ್ಟ್!