Severe shortage of staff at major police stations in Shivamogga city: Will the government take notice? ಶಿವಮೊಗ್ಗ ನಗರದ ಪ್ರಮುಖ ಪೊಲೀಸ್ ಠಾಣೆಗಳಲ್ಲಿ ಸಿಬ್ಬಂದಿಗಳ ತೀವ್ರ ಕೊರತೆ : ಗಮನಿಸುವುದೆ ಸರ್ಕಾರ?
H Y Mate is a loyal politician – CM Siddaramaiah ಹೆಚ್ ವೈ ಮೇಟಿ ನಿಷ್ಠಾವಂತ ರಾಜಕಾರಣಿ – ಸಿಎಂ ಸಿದ್ದರಾಮಯ್ಯ
'The motto should be to help the suffering and punish the criminals': State Police Director General M.A. Salim suggests ‘ನೊಂದವರಿಗೆ ನೆರವು – ಅಪರಾಧಿಗಳಿಗೆ ಶಿಕ್ಷೆ ಎಂಬ ಧ್ಯೇಯವಿರಲಿ’ : ಪೊಲೀಸರಿಗೆ ಡಿಜಿ – ಐಜಿಪಿ ಸಲಹೆ
Shivamogga: Electricity facility for agricultural pump sets – Applications invited from MESCOM Kumsi Sub-Division ಶಿವಮೊಗ್ಗ : ಕೃಷಿ ಪಂಪ್ಸೆಟ್ಗಳಿಗೆ ವಿದ್ಯುತ್ ಸೌಲಭ್ಯ – ಮೆಸ್ಕಾಂ ಕುಂಸಿ ಉಪ ವಿಭಾಗದಿಂದ ಅರ್ಜಿ ಆಹ್ವಾನ
shimoga | sale and purchase of children is a crime under the law. ಶಿವಮೊಗ್ಗ | ಮಕ್ಕಳ ಮಾರಾಟ ಶಿಕ್ಷಾರ್ಹ ಅಪರಾಧ!
Transporting cannabis leaves - 5 people including four from Shivamogga arrested : A brilliant operation by Inspector Ravi NS's team! ಗಾಂಜಾ ಸೊಪ್ಪು ಸಾಗಾಣೆ - ಶಿವಮೊಗ್ಗದ ನಾಲ್ವರು ಸೇರಿದಂತೆ 5 ಜನರ ಬಂಧನ : ಇನ್ಸ್ಪೆಕ್ಟರ್ ರವಿ ಎನ್ ಎಸ್ ತಂಡದ ಭರ್ಜರಿ ಕಾರ್ಯಾಚರಣೆ!
Shimoga District Principal District Judge Manjunath Naik transferred ಮಹತ್ತರ ಸೇವೆಯ ಮೂಲಕ ಗಮನ ಸೆಳೆದಿದ್ದ ಶಿವಮೊಗ್ಗ ಜಿಲ್ಲೆಯ ಪ್ರಧಾನ ಜಿಲ್ಲಾ ನ್ಯಾಯಾಧೀಶರಾದ ಮಂಜುನಾಥ ನಾಯಕ್ ವರ್ಗಾವಣೆ
Shivamogga : R.S. Parameshwarappa sentenced to 2 years in jail for bribery!ಶಿವಮೊಗ್ಗ : ಲಂಚ ಪಡೆದ ಆರ್.ಎಸ್. ಪರಮೇಶ್ವರಪ್ಪಗೆ 2 ವರ್ಷ ಜೈಲು ಶಿಕ್ಷೆ!
Shivamogga: Kannada Rajyotsava celebrated at MAEMS Government School, Sominakoppa ಶಿವಮೊಗ್ಗ : ಸೋಮಿನಕೊಪ್ಪದ ಎಂಎಇಎಂಎಸ್ ಸರ್ಕಾರಿ ಶಾಲೆಯಲ್ಲಿ ಸಂಭ್ರಮದ ಕನ್ನಡ ರಾಜ್ಯೋತ್ಸವ
ಭದ್ರಾವತಿ : ಮನೆ ಮುಂಭಾಗ ನಿಲ್ಲಿಸಿದ್ದ ಮೂರು ಬೈಕ್ ಗಳಿಗೆ ಬೆಂಕಿ! ಭದ್ರಾವತಿ, ಫೆಬ್ರವರಿ 20: ಮನೆ ಮುಂಭಾಗ ನಿಲ್ಲಿಸಿದ್ದ ಮೂರು ಬೈಕ್ ಗಳಿಗೆ, ಕಿಡಿಗೇಡಿಗಳು ಬೆಂಕಿ ಹಚ್ಚಿ ಸುಟ್ಟು ಹಾಕಿರುವ ಘಟನೆ ಭದ್ರಾವತಿಯ ನೆಹರು ನಗರದಲ್ಲಿ ಫೆಬ್ರವರಿ 17 ರ ಮುಂಜಾನೆ ನಡೆದಿದೆ. ಆದಿಲ್ ಎಂಬುವರ ಮನೆಯ ಬಳಿ ಘಟನೆ ನಡೆದಿದೆ. ಬಜಾಜ್ ಡಿಸ್ಕವರ್, ಪಲ್ಸರ್ ಮತ್ತು ಪ್ಲಾಟಿನಾ ಬೆಂಕಿಗಾಹುತಿಯಾದ ಬೈಕ್ ಗಳಾಗಿವೆ. ಸದರಿ ಬೈಕ್ ಗಳು ಆದಿಲ್ ಅವರ ಸಹೋದರರಿಗೆ ಸೇರಿದ್ದಾಗಿವೆ. ಬೈಕ್ ಗಳು ಸಂಪೂರ್ಣ ಸುಟ್ಟು ಕರಕಲಾಗಿದ್ದು, ಒಟ್ಟಾರೆ 1.85 ಲಕ್ಷ ರೂ. ನಷ್ಟವಾಗಿದೆ. ಬೆಂಕಿ ಹಚ್ಚಿದವರು ಯಾರು? ಕಾರಣವೇನು? ಎಂಬಿತ್ಯಾದಿ ಮಾಹಿತಿ ಪೊಲೀಸರ ತನಿಖೆಯಿಂದ ತಿಳಿದುಬರಬೇಕಾಗಿದೆ. ಈ ಸಂಬಂಧ ಭದ್ರಾವತಿ ಹಳೇನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. Bhadravati: Three bikes parked in front of a house set on fire! Bhadravati, February 20: In a shocking incident, miscreants set fire to three bikes parked in front of a house in Nehru Nagar, Bhadravati, during the early hours of February 17. The incident occurred near the residence of a man named Adil. The bikes that were burnt include a Bajaj Discover, Pulsar, and Platina. These belonged to Adil’s brothers. All three bikes were completely gutted in the fire, resulting in a total loss estimated at ₹1.85 lakh. The identity of those who set the fire and the motive behind the act remain unknown and are under police investigation. A case has been registered at the Bhadravati Old Town Police Station in connection with the incident.

soraba | ಸೊರಬ : ಮಗುವಿನ ಮುಖಕ್ಕೆ ಬರೆ ಹಾಕಿದ ಅಂಗನವಾಡಿ ಸಹಾಯಕಿ!

Soraba : Anganwadi helper scratched the face of a three-and-a-half-year-old child with a fire-hardened knife
ಸೊರಬ : ಮಗುವಿನ ಮುಖಕ್ಕೆ ಬರೆ ಹಾಕಿದ ಅಂಗನವಾಡಿ ಸಹಾಯಕಿ!

soraba | ಸೊರಬ : ಮಗುವಿನ ಮುಖಕ್ಕೆ ಬರೆ ಹಾಕಿದ ಅಂಗನವಾಡಿ ಸಹಾಯಕಿ! Read More