Heavy rains in and around Mani, Yadur, and Hulikal! ಮಾಣಿ, ಯಡೂರು, ಹುಲಿಕಲ್ ಸುತ್ತಮುತ್ತ ಧಾರಾಕಾರ ಮಳೆ!

shimoga rain | ಮಾಣಿ, ಯಡೂರು, ಹುಲಿಕಲ್ ಸುತ್ತಮುತ್ತ ಧಾರಾಕಾರ ಮಳೆ!

ಶಿವಮೊಗ್ಗ (shivamogga), ಆಗಸ್ಟ್ 18: ಶಿವಮೊಗ್ಗ ಜಿಲ್ಲೆಯಲ್ಲಿ ಮುಂಗಾರು ಮಳೆ ಚುರುಕುಗೊಂಡಿದೆ. ಪಶ್ಚಿಮಘಟ್ಟ ವ್ಯಾಪ್ತಿಯ ಪ್ರದೇಶಗಳಲ್ಲಿ ಅಬ್ಬರ ಜೋರಾಗಿದ್ದು, ಎಡೆಬಿಡದೆ ಧಾರಾಕಾರ ಮಳೆಯಾಗುತ್ತಿದೆ.

ಆಗಸ್ಟ್ 18 ರ ಬೆಳಿಗ್ಗೆ 8 ಗಂಟೆಗೆ ಕೊನೆಗೊಂಡಂತೆ, ಕಳೆದ 24 ಗಂಟೆಗಳ ಅವಧಿಯಲ್ಲಿ ಹೊಸನಗರ ತಾಲೂಕಿನ ಪಶ್ಚಿಮಘಟ್ಟ ವ್ಯಾಪ್ತಿಯ ವಿವಿಧ ಪ್ರದೇಶಗಳಲ್ಲಿ ಭರ್ಜರಿ ಮಳೆಯಾಗಿದೆ.

ಮಾಣಿಯಲ್ಲಿ 238 ಮಿಲಿ ಮೀಟರ್ (ಮಿ.ಮೀ.), ಯಡೂರು 200 ಮಿ.ಮೀ., ಹುಲಿಕಲ್ 220 ಮಿ.ಮೀ., ಮಾಸ್ತಿಕಟ್ಟೆ 204 ಮಿ.ಮೀ., ಚಕ್ರಾ 150 ಮಿ.ಮೀ. ಹಾಗೂ ಸಾವೇಹಕ್ಲು ಪ್ರದೇಶದಲ್ಲಿ 179 ಮಿ.ಮೀ. ಮಳೆಯಾಗಿದೆ.

ಉಳಿದಂತೆ ಶಿವಮೊಗ್ಗದಲ್ಲಿ 22. 40 ಮಿ.ಮೀ., ಭದ್ರಾವತಿ 13. 20 ಮಿ.ಮೀ., ತೀರ್ಥಹಳ್ಳಿ 63. 80 ಮಿ.ಮೀ., ಸಾಗರ 64. 90 ಮಿ.ಮೀ., ಶಿಕಾರಿಪುರ 18. 70 ಮಿ.ಮೀ., ಸೊರಬ 36. 20 ಮಿ.ಮೀ. ಹಾಗೂ ಹೊಸನಗರದಲ್ಲಿ 72. 50 ಮಿ.ಮೀ. ಮಳೆಯಾಗಿದೆ.

ಮುನ್ಸೂಚನೆ : ಈ ನಡುವೆ ಆಗಸ್ಟ್ 18 ರಂದು ಶಿವಮೊಗ್ಗ ಜಿಲ್ಲೆಯಾದ್ಯಂತ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದ್ದು, ರೆಡ್ ಅಲರ್ಟ್ ಎಚ್ಚರಿಕೆಯ ಸಂದೇಶ ನೀಡಿದೆ.

Shivamogga, August 18: Monsoon rains have intensified in Shivamogga district. Areas within the Western Ghats are experiencing heavy and continuous rainfall. Heavy rains have lashed various areas of the Western Ghats in Hosanagar taluk in the last 24 hours, ending at 8 am on August 18.

Mani received 238 millimeters (mm), yadur 200 mm, Hulikal 220 mm, Mastikatte 204 mm, Chakra 150 mm and Savehaklu region received 179 mm of rain. Otherwise, Shivamogga received 22.40 mm, Bhadravati 13.20 mm, Thirthahalli 63.80 mm, Sagar 64.90 mm, Shikaripura 18.70 mm, Soraba 36.20 mm and Hosanagar received 72.50 mm.

Huge amount of water released from Tunga and Bhadra dams: Houses inundated at Bhadravati kawalgundi area! ತುಂಗ, ಭದ್ರಾ ಡ್ಯಾಂಗಳಿಂದ ಭಾರೀ ಪ್ರಮಾಣದ ನೀರು ಹೊರಕ್ಕೆ : ಭದ್ರಾವತಿಯ ಕವಲುಗುಂದಿಯಲ್ಲಿ ಮನೆಗಳು ಜಲಾವೃತ! Previous post shimoga rain | ತುಂಗ, ಭದ್ರಾ ಡ್ಯಾಂಗಳಿಂದ ಭಾರೀ ಪ್ರಮಾಣದ ನೀರು ಹೊರಕ್ಕೆ : ಭದ್ರಾವತಿಯ ಕವಲುಗುಂದಿಯಲ್ಲಿ ಮನೆಗಳು ಜಲಾವೃತ!
Shimoga: A villager who went to help an old man lost the cover containing the documents and got into trouble! ಶಿವಮೊಗ್ಗ : ವೃದ್ದನಿಗೆ ಸಹಾಯ ಮಾಡಲು ತೆರಳಿ ದಾಖಲಾತಿಗಳಿದ್ದ ಕವರ್ ಕಳೆದುಕೊಂಡು ಸಂಕಷ್ಟ ಸಿಲುಕಿದ ಗ್ರಾಮಸ್ಥ! Next post shimoga | ಶಿವಮೊಗ್ಗ : ವೃದ್ದನಿಗೆ ಸಹಾಯ ಮಾಡಲು ತೆರಳಿ ದಾಖಲಾತಿಗಳಿದ್ದ ಕವರ್ ಕಳೆದುಕೊಂಡು ಸಂಕಷ್ಟ ಸಿಲುಕಿದ ಗ್ರಾಮಸ್ಥ!