Holiday declared for Anganwadi schools and colleges in Shivamogga and Bhadravati taluks on July 4 ಶಿವಮೊಗ್ಗ ಭದ್ರಾವತಿ ತಾಲೂಕುಗಳ ಅಂಗನವಾಡಿ ಶಾಲೆ – ಕಾಲೇಜುಗಳಿಗೆ ಜುಲೈ 4 ರಂದು ರಜೆ ಘೋಷಣೆ

shimoga | monsoon rain | ಮಲೆನಾಡಿನ ಹಲವೆಡೆ ಮತ್ತೆ ಮಳೆ : ಮಾಣಿಯಲ್ಲಿ 125 ಮಿ. ಮೀ. ವರ್ಷಧಾರೆ!

ಶಿವಮೊಗ್ಗ (shivamogga), ಸೆ. 24: ಕಳೆದ ಹಲವು ದಿನಗಳಿಂದ ಮಲೆನಾಡಿನಲ್ಲಿ ಮುಂಗಾರು ಮಳೆ (malnad monsoon rain), ಸಂಪೂರ್ಣ ಇಳಿಕೆಯಾಗಿತ್ತು. ಬಿಸಿಲು ಬೀಳಲಾರಂಭಿಸಿತ್ತು. ಇದೀಗ ಶಿವಮೊಗ್ಗ ಜಿಲ್ಲೆಯ ಹಲವೆಡೆ ಉತ್ತಮ ಮಳೆಯಾಗಲಾರಂಭಿಸಿದೆ.

ಸೆ. 24 ರ ಮಂಗಳವಾರ ಬೆಳಿಗ್ಗೆ 8 ಗಂಟೆಗೆ ಕೊನೆಗೊಂಡಂತೆ, ಕಳೆದ 24 ಗಂಟೆಗಳ ಅವಧಿಯಲ್ಲಿ ಜಿಲ್ಲೆಯ ಹೊಸನಗರ ತಾಲೂಕಿನ ಪಶ್ಚಿಮಘಟ್ಟ ವ್ಯಾಪ್ತಿಯ (western ghats) ಪ್ರದೇಶವಾದ ಮಾಣಿ (mani) ಯಲ್ಲಿ ಅತ್ಯಧಿಕ 125 ಮಿ. ಮೀ. ಮಳೆಯಾಗಿದೆ (rain).

ಉಳಿದಂತೆ ಯಡೂರಿನಲ್ಲಿ 73 ಮಿ.ಮೀ., ಹುಲಿಕಲ್ ನಲ್ಲಿ 91 ಮಿ.ಮೀ., ಮಾಸ್ತಿಕಟ್ಟೆಯಲ್ಲಿ 65 ಮಿ.ಮೀ., ಚಕ್ರಾದಲ್ಲಿ 5 ಮಿ.ಮೀ. ಹಾಗೂ ಸಾವೇಹಕ್ಲುವಿನಲ್ಲಿ 35 ಮಿ.ಮೀ. ಮಳೆಯಾಗಿದೆ. ಹಾಗೆಯೇ ತೀರ್ಥಹಳ್ಳಿ ತಾಲೂಕಿನ ಆಗುಂಬೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಉತ್ತಮ ವರ್ಷಧಾರೆಯಾದ ವರದಿಗಳು ಬಂದಿವೆ.

ಮಂಗಳವಾರ ಬೆಳಿಗ್ಗೆಯ ಮಾಹಿತಿಯಂತೆ, ರಾಜ್ಯದ ಪ್ರಮುಖ ಜಲವಿದ್ಯುತ್ ಉತ್ಪಾದನಾ ಕೇಂದ್ರವಾದ ಲಿಂಗನಮಕ್ಕಿ ಜಲಾಶಯ ((linganamakki dam) ದ ಒಳಹರಿವು 4835 ಕ್ಯೂಸೆಕ್ ಇದೆ. 3623 ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತಿದೆ. ಡ್ಯಾಂನ ನೀರಿನ ಮಟ್ಟ 1817. 35 (ಗರಿಷ್ಠ ಮಟ್ಟ : 1819) ಅಡಿಯಿದೆ.

agin rainfall in malnad region : Good rains have started in many parts of Shimoga district.

BREAKING NEWS | High Court Verdict: What was CM Siddaramaiah's first reaction? ಹೈಕೋರ್ಟ್ ತೀರ್ಪು : ಸಿಎಂ ಸಿದ್ದರಾಮಯ್ಯ ಮೊದಲ ಪ್ರತಿಕ್ರಿಯೆ ಏನು? Previous post BREAKING NEWS | ಹೈಕೋರ್ಟ್ ತೀರ್ಪು : ಸಿಎಂ ಸಿದ್ದರಾಮಯ್ಯ ಮೊದಲ ಪ್ರತಿಕ್ರಿಯೆ ಏನು?
Important update on night flight operations hotel and mall construction at Shivamogga Airport! ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ರಾತ್ರಿ ವಿಮಾನ ಸಂಚಾರ ಹೋಟೆಲ್ ಮಾಲ್ ನಿರ್ಮಾಣದ ಬಗ್ಗೆ ಮಹತ್ವದ ಅಪ್ಡೇಟ್! Next post shivamogga airport news | ಶಿವಮೊಗ್ಗ: ದೆಹಲಿ, ಮುಂಬೈಗೆ ವಿಮಾನ ಹಾರಾಟ ಯಾವಾಗ?