shimoga taluk rain | ಶಿವಮೊಗ್ಗ ತಾಲೂಕಿನ ವಿವಿಧೆಡೆ ಗುಡುಗು, ಬಿರುಗಾಳಿ ಮಳೆ!

shimoga | ಶಿವಮೊಗ್ಗ ನಗರದ ಹಲವೆಡೆ ಭಾರೀ ಮಳೆ!

ಶಿವಮೊಗ್ಗ (Shivamogga), ಅ. 8: ಶಿವಮೊಗ್ಗ ನಗರದ ವಿವಿಧೆಡೆ ಅ. 8 ರ ಮಂಗಳವಾರ ರಾತ್ರಿ ಗುಡುಗು – ಮಿಂಚು ಸಹಿತ ಧಾರಾಕಾರ ಮಳೆಯಾಯಿತು!

ಗಾಡಿಕೊಪ್ಪ, ಆಲ್ಕೋಳ, ಕಾಶೀಪುರ, ವಿನೋಬನಗರ, ಇಂದಿರಾ ಗಾಂಧಿ ಬಡಾವಣೆ, ಗೋಪಾಳಗೌಡ ಬಡಾವಣೆ, ಎಪಿಎಂಸಿ, ಆಯನೂರು ಗೇಟ್, ಮಲ್ಲಿಗೇನಹಳ್ಳಿ ಸೇರಿದಂತೆ ಹಲವು ಪ್ರದೇಶಗಳಲ್ಲಿ ಭಾರಿ ವರ್ಷಧಾರೆಯಾದ ವರದಿಗಳು ಬಂದಿವೆ.

ಮುಂಗಾರು ಮಳೆ ಪೂರ್ಣಗೊಂಡಿದ್ದು, ಅಕ್ಟೋಬರ್ ತಿಂಗಳಿನಿಂದ ಹಿಂಗಾರು ಮಳೆ ಆರಂಭವಾಗಿದೆ. ಜಿಲ್ಲೆಯ ಹಲವೆಡೆ ವ್ಯಾಪಕ ಮಳೆಯಾಗುತ್ತಿದೆ.

ಮತ್ತೊಂದೆಡೆ ಭಾರತೀಯ ಹವಾಮಾನ ಇಲಾಖೆಯು ಮುಂದಿನ ಆರು ದಿನಗಳ ಕಾಲ, ಶಿವಮೊಗ್ಗ ಜಿಲ್ಲೆ ಸೇರಿದಂತೆ ರಾಜ್ಯದ ವಿವಿಧೆಡೆ ಭಾರೀ ಮಳೆ ಮುಂದುವರೆಯುವ ಮುನ್ಸೂಚನೆ ನೀಡಿದೆ.

In different parts of Shimoga city. Tuesday night there was a torrential downpour of thunder and lightning! Many areas including Gadikoppa, Alkola, Kashipura, Vinobanagar, Indira Gandhi, Gopalagowda extension, APMC, Ayanur Gate, Malligenahalli have received reports of heavy flooding.

shimoga | ಶಿವಮೊಗ್ಗ : ಜಂಬೂ ಸವಾರಿಗೆ ಅದ್ಧೂರಿ ತಯಾರಿ! Previous post shimoga | ಶಿವಮೊಗ್ಗ : ಜಂಬೂ ಸವಾರಿಗೆ ಅದ್ಧೂರಿ ತಯಾರಿ!
Shivamogga: Heavy rain accompanied by thunder and lightning! ಶಿವಮೊಗ್ಗ: ಗುಡುಗು ಬಿರುಗಾಳಿ ಸಹಿತ ಭಾರೀ ಮಳೆ! Next post shimoga rain | ಶಿವಮೊಗ್ಗ : ಹಿಂಗಾರು ಮಳೆ ಆರ್ಭಟ – ಯೆಲ್ಲೋ ಅಲರ್ಟ್ ಮುನ್ಸೂಚನೆ!