Shivamogga: Power outage in various places on July 20 th! ಶಿವಮೊಗ್ಗ : ಜು. 20 ರಂದು ವಿವಿಧೆಡೆ ವಿದ್ಯುತ್ ವ್ಯತ್ಯಯ!

shimoga | ಶಿವಮೊಗ್ಗ : ಫೆ. 17 ರಂದು 50 ಕ್ಕೂ ಅಧಿಕ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ!

ಶಿವಮೊಗ್ಗ (shivamogga), ಫೆ, 15:  ಶಿವಮೊಗ್ಗ ನಗರದ ಆಲ್ಕೊಳ ವಿದ್ಯುತ್ ವಿತರಣಾ ಕೇಂದ್ರದ ಬ್ಯಾಂಕ್ – 3 ರ ನಿರ್ವಹಣಾ ಕಾಮಗಾರಿಯನ್ನು ಫೆ. 17 ರಂದು ಹಮ್ಮಿಕೊಳ್ಳಲಾಗಿದೆ ಎಂದು ಮೆಸ್ಕಾಂ ತಿಳಿಸಿದೆ.

ಈ ಕುರಿತಂತೆ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿದೆ. ಈ ಹಿನ್ನೆಲೆಯಲ್ಲಿ ಫೆ. 17  ರಂದು ಬೆಳಗ್ಗೆ 10 ರಿಂದ ಮಧ್ಯಾಹ್ನ 1.30 ರವರಗೆ ಈ ಕೆಳಕಂಡ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ತಿಳಿಸಿದೆ.

ವಿವರ : ವಿನೋಬನಗರ, ಮೈತ್ರಿ ಅಪಾರ್ಟ್’ಮೆಂಟ್, 100 ಅಡಿರಸ್ತೆ, 60 ಅಡಿರಸ್ತೆ, ಜೈಲ್ ರಸ್ತೆ, ಶುಭಮಂಗಳ ಹಿಂಭಾಗ ಮತ್ತು ಮುಂಭಾಗ, ಪೊಲೀಸ್ ಚೌಕಿ,

ಮೇಧಾರ ಕೇರಿ, ಫ್ರೀಡಂಪಾರ್ಕ್ ಎದುರು, ರಾಜೇಂದ್ರನಗರ, ರವೀಂದ್ರನಗರ, ಗಾಂಧಿನಗರ, ವೆಂಕಟೇಶನಗರ, ಸವಳಂಗರಸ್ತೆ, ಆಲ್ಕೋಳ, ಮಂಗಳಾ ಮಂದಿರ ರಸ್ತೆ,

ಮುನಿಯಪ್ಪ ಲೇಔಟ್, ಸಂಗೋಳ್ಳಿರಾಯಣ್ಣ ಲೇಔಟ್, ಆದರ್ಶನಗರ, ಸೋಮಿನಕೊಪ್ಪ, ಹೊಂಗಿರಣ ಲೇಔಟ್, ಜೆ.ಹೆಚ್.ಪಟೇಲ್ ಬಡಾವಣೆ ಎ ಯಿಂದ ಇ ಬ್ಲಾಕ್, ಶಿವಸಾಯಿ ಕಾಸ್ಟಿಂಗ್, ಪ್ರೆಸ್ ಕಾಲೋನಿ,

ಬೈರನಕೊಪ್ಪ, ಶಾರದಮ್ಮ ಲೇಔಟ್, ದೇವರಾಜ್ ಅರಸ್ ಬಡಾವಣೆ, ಪಿ ಅಂಡ್ ಟಿ ಕಾಲೋನಿ, ಸೂರ್ಯ ಲೇಔಟ್, ಗೆಜ್ಜೇನಹಳ್ಳಿ, ಗೆಜ್ಜೇನಹಳ್ಳಿ ಇಂಡಸ್ಟ್ರೀಯಲ್ ಏರಿಯಾ,

ದೇವಕಾತಿಕೊಪ್ಪ ಇಂಡಸ್ಟ್ರೀಯಲ್ ಏರಿಯಾ, ಶರ್ಮ ಲೇಔಟ್, ಬಸವನಗಂಗೂರು ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.

ಶಿವಮೊಗ್ಗ ಫೆ. 15: ಶಿವಮೊಗ್ಗ ನಗರದ ಉಪ ವಿಭಾಗ-2 ರ ವ್ಯಾಪ್ತಿಯಲ್ಲಿ ಹೊಸ ವಿದ್ಯುತ್ ಕಂಬಗಳನ್ನು ಅಳವಡಿಸುವ ಕಾಮಗಾರಿ ಯನ್ನು ಫೆ. 17 ರಂದು ಹಮ್ಮಿಕೊಳ್ಳಲಾಗಿದೆ ಎಂದು ಮೆಸ್ಕಾಂ ತಿಳಿಸಿದೆ.

ಈ ಕುರಿತಂತೆ ಇಂದು ಪ್ರಕಟಣೆ ಬಿಡುಗಡೆ ಮಾಡಿದೆ. ಈ ಹಿನ್ನೆಲೆಯಲ್ಲಿ ಫೆ.17 ರಂದು ಬೆಳಗ್ಗೆ 9 ರಿಂದ ಸಂಜೆ 6 ರವರೆಗೆ ಈ ಕೆಳಕಂಡ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಮೆಸ್ಕಾ ತಿಳಿಸಿದೆ.

ವಿವರ : ಲಷ್ಕರ್ ಮೊಹಲ್ಲಾ, ಗಾಂಧಿಬಜಾರ್, ಎಲೆರೇವಣ್ಣ ಕೇರಿ, ಅನವೇರಪ್ಪ ಕೇರಿ, ನಾಗಪ್ಪಕೇರಿ, ಸಾರ್ವಕರ್ ನಗರ,

ತಿರುಪಳ್ಳಯ್ಯನ ಕೇರಿ ಮೀನು ಮಾರುಕಟ್ಟೆ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.

Shimoga, Feb 15: Mescom informed that the maintenance work of Alkola Power Distribution Center Bank – 3 of Shimoga city was started on 17th February. A press release has been issued in this regard. In this background, it has been informed that there will be power interruption in the following areas on February 17 from 10 am to 1-30 pm.

Details : Vinoba Nagar, Maitri Apartment, 100 Adirasthe, 60 Adirasthe, Jail Road, Shubhamangal Back and Front, Police Chowki, Medhara Keri, Opposite Freedom Park, Rajendranagar, Rabindranagar, Gandhinagar, Venkatesnagar, Savalanga Street, Alkola, Mangala Mandir Road, Muniappa Layout, Sangollirayanna Layout, Adarshnagar, Sominakoppa, Hongirana Layout, JH Patel Block A to E Block, Shivsai Casting, Press Colony, Bairanakoppa, Sharadamma Layout, Devaraj Aras Barangay, P&T Colony, Surya Layout, Gejjenahalli, Gejjenahalli Industrial Area, Devakathikoppa Industrial Area, Sharma Layout, Basavangangur… Mescom said in a release that there will be power outages in the surrounding areas and the public should cooperate.

Shimoga Feb 15: Mescom informed that the work of installation of new electricity poles in the area of ​​Shimoga city sub-division-2 was started on 17 February. An announcement has been released in this regard today. In this background, on February 17 from 9 am to 6 pm, there will be a power outage in the following areas, Mesca said.

Details : Lashkar Mohalla, Gandhibazar, Elerevanna Keri, Anaverappa Keri, Nagappakeri, Sarvakar Nagar, Tirupallaiah’s Keri, fish market and surrounding areas, there will be power outages.

Kumbh Mela: Special train service between Shimoga and Banaras shimoga train to kumbamela | ಕುಂಭಮೇಳ : ಶಿವಮೊಗ್ಗ – ಬನಾರಸ್ ನಡುವೆ ವಿಶೇಷ ರೈಲು ಸಂಚಾರ! Previous post shimoga train to kumbh mela | ಪ್ರಯಾಗ್ ರಾಜ್ ಕುಂಭಮೇಳ : ಶಿವಮೊಗ್ಗ – ಬನಾರಸ್ ನಡುವೆ ವಿಶೇಷ ರೈಲು ಸಂಚಾರ!
CM Khadak instructs DC-SPs to curb the use of rowdies for micro finance loan collection! bengaluru | ಮೈಕ್ರೋ ಫೈನಾನ್ಸ್ ಸಾಲ ವಸೂಲಿಗೆ ರೌಡಿಗಳ ಬಳಕೆಗೆ ಕಡಿವಾಣ ಹಾಕಲು DC - SP ಗಳಿಗೆ ಸಿಎಂ ಖಡಕ್ ಸೂಚನೆ! Next post bengaluru | ಮೈಕ್ರೋ ಫೈನಾನ್ಸ್ : ರೌಡಿಗಳ ಬಳಕೆಗೆ ಕಡಿವಾಣ ಹಾಕಲು DC – SP ಗಳಿಗೆ ಸಿಎಂ ಖಡಕ್ ಸೂಚನೆ!