
shimoga | ಶಿವಮೊಗ್ಗ ನಗರದ ವಿವಿಧೆಡೆ ಮಾರ್ಚ್ 5 ರಂದು ವಿದ್ಯುತ್ ವ್ಯತ್ಯಯ!
ಶಿವಮೊಗ್ಗ, ಮಾ. 4: ಶಿವಮೊಗ್ಗ ನಗರ ಉಪ ವಿಭಾಗ-2 ವ್ಯಾಪ್ತಿಯ ಎನ್ ಟಿ ರಸ್ತೆಯಲ್ಲಿ 11 ಕೆ.ವಿ ವಿದ್ಯುತ್ ಕೇಂದ್ರದ ತುರ್ತು ನಿರ್ವಹಣೆ ಕಾಮಗಾರಿಯನ್ನು ಮಾರ್ಚ್ 5 ರಂದು ಹಮ್ಮಿಕೊಳ್ಳಲಾಗಿದೆ ಎಂದು ಮೆಸ್ಕಾಂ ತಿಳಿಸಿದೆ.
ಈ ಕುರಿತಂತೆ ಮಂಗಳವಾರ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿದೆ. ಕಾಮಗಾರಿ ಹಿನ್ನೆಲೆಯಲ್ಲಿ ಮಾ. 5 ರ ಬೆಳಿಗ್ಗೆ 10 ರಿಂದ ಸಂಜೆ 6 ಗಂಟೆವರೆಗೆ ಈ ಕೆಳಕಂಡ ಸ್ಥಳಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಮಾಹಿತಿ ನೀಡಿದೆ.
ವಿವರ : ಆರ್.ಎಮ್.ಎಲ್. ನಗರ, ಮಂಡ್ಲಿ ವೃತ್ತ, ಬೈಪಾಸ್, ಎನ್.ಟಿ.ರಸ್ತೆ, ಮಾರ್ನಾಮಿ ಬೈಲು, ಜೆ ಸಿ ನಗರ, ಭಾರತಿ ಕಾಲೊನಿ,
ಪಂಚವಟಿ ಕಾಲೋನಿ. ಬಿ.ಹೆಚ್.ರಸ್ತೆ, ಪಿಯರ್ ಲೈಟ್ ಫ್ಯಾಕ್ಟರಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹರಿಸುವಂತೆ ಮೆಸ್ಕಾಂ ಸಂಸ್ಥೆ ಪ್ರಕಟಣೆ ತಿಳಿಸಿದೆ.
Shimoga, Mar 4: Mescom informed that emergency maintenance work was started on March 5 at the 11 KV power station on NT Road under Shimoga city sub-division-2. In this regard, a press release was issued on Tuesday. Due to the work, it has been informed that there will be power interruption in the following places from 10 am to 6 pm on March 5.
Details : R.M.L. Nagar, Mandli Circle, Bypass, NT Road, Marnami Bailu, JC Nagar, Bharti Colony, Panchavati Colony. There will be power interruption in BH Road, Pear Light Factory and surrounding areas. Mescom issued an announcement asking the public to cooperate.
#shimoga, #shivamogga, #shimoganewsupdate, #shivamogganewsupdate, #shimogapowercut, #shivamoggapowercutnews, #shimoganewsupdate, #ಶಿವಮೊಗ್ಗ, #ಶಿವಮೊಗ್ಗನ್ಯೂಸ್, #ಮೆಸ್ಕಾಂ, #ವಿದ್ಯುತ್,