shimoga airport | ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ 2 ಸರ್ಕಾರಿ ಸಿಟಿ ಬಸ್ ಗಳ ಸಂಚಾರಕ್ಕೆ ಚಾಲನೆ

shimoga ksrtc | Shivamogga – Bhadravati Government City Bus passengers, take note… 4 buses ply on this route! shimoga ksrtc | ಶಿವಮೊಗ್ಗ – ಭದ್ರಾವತಿ ಸರ್ಕಾರಿ ಸಿಟಿ ಬಸ್ ಪ್ರಯಾಣಿಕರೇ ಗಮನಿಸಿ… 4 ಬಸ್ ಗಳು ಈ ಮಾರ್ಗದಲ್ಲಿ ಸಂಚರಿಸುತ್ತವೆ!

ಶಿವಮೊಗ್ಗ (shivamogga), ಏ. 5:  ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ  ಶಿವಮೊಗ್ಗ ವಿಭಾಗದಿಂದ, ರಾಷ್ಟ್ರಕವಿ ಕುವೆಂಪು ವಿಮಾನ ನಿಲ್ದಾಣ / ಕಾಚಿನಕಟ್ಟೆಗೆ 2 ನಗರ ಸಾರಿಗೆ ಬಸ್‌ಗಳ ಸಂಚಾರ ಆರಂಭಿಸಿದೆ.

ಈ ಕುರಿತಂತೆ ಏ. 5 ರಂದು ಪ್ರಕಟಣೆ ಬಿಡುಗಡೆ ಮಾಡಿದೆ.  ಶಿವಮೊಗ್ಗ ಬಸ್ ನಿಲ್ದಾಣದಿಂದ ಬೆಳಗ್ಗೆ 9. 45, 10.00, 12.45, 02.00, 03.00 ಮತ್ತು 3.30 ಕ್ಕೆ ಬಸ್ ಗಳು ಹೊರಡಲಿವೆ.

ಅದೇ ರೀತಿ ರಾಷ್ಟ್ರಕವಿ ಕುವೆಂಪು ವಿಮಾನ ನಿಲ್ದಾಣ / ಕಾಚಿನಕಟ್ಟೆಯಿಂದ ಬೆಳಿಗ್ಗೆ 10.40, 11.40, 01.30, 02.45, 3.35 ಹಾಗೂ 4.05 ರ ಸಮಯದಲ್ಲಿ ಬಸ್ ಗಳು ಹೊರಡಲಿವೆ.

ಸಾರ್ವಜನಿಕರು ಸದರಿ ಸಿಟಿ  ಬಸ್‌ಗಳ ಸೌಲಭ್ಯವನ್ನು ಪಡೆದುಕೊಳ್ಳುವಂತೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ವಿಭಾಗೀಯ ನಿಯಂತ್ರಣಾಧಿಕಾರಿಗಳು ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.

Shivamogga, Apr. 5: Karnataka State Road Transport Corporation has started plying 2 city transport buses from Shivamogga division to Rashtrakavi Kuvempu Airport / Kachinkatte.

A notification in this regard was issued on April 5. Buses will leave from Shivamogga bus stand at 9.45 am, 10.00 am, 12.45 pm, 02.00 pm, 03.00 pm and 3.30 pm. Similarly, buses will depart from Rashtrakavi Kuvempu Airport/Kachinkatte at 10.40 am, 11.40 am, 01.30 am, 02.45 am, 3.35 am and 4.05 am.

The Divisional Controller of the Karnataka State Road Transport Corporation has issued a notification requesting the public to avail the facilities of the said city buses.

Follow us on social media

B. Renukesha

About B. Renukesha

ಬಿ_ರೇಣುಕೇಶ್, ಪತ್ರಕರ್ತರು ಸುದ್ದಿ-ಮಾಹಿತಿಗೆ ಸಂಪರ್ಕಿಸಿ Email: udayasaakshi@gmail.com Mobile : 9242987506

View all posts by B. Renukesha →