shimoga APMC vegetable prices | Details of vegetable prices for November 09 in shimoga APMC wholesale market shimoga APMC vegetable prices | ಶಿವಮೊಗ್ಗ ಎಪಿಎಂಸಿ ಸಗಟು ಮಾರುಕಟ್ಟೆಯಲ್ಲಿ ನವೆಂಬರ್ 09 ರ ತರಕಾರಿ ಬೆಲೆಗಳ ವಿವರ

shimoga APMC vegetable prices | ಶಿವಮೊಗ್ಗ ಎಪಿಎಂಸಿ ಸಗಟು ಮಾರುಕಟ್ಟೆಯಲ್ಲಿ ಜುಲೈ 9 ರ ತರಕಾರಿ ಬೆಲೆಗಳ ವಿವರ

ಶಿವಮೊಗ್ಗ (shivamogga), ಜು. 9: ಶಿವಮೊಗ್ಗದ ವಿನೋಬನಗರ ಎಪಿಎಂಸಿ ಸಗಟು ತರಕಾರಿ ಮಾರುಕಟ್ಟೆ ಪ್ರಾಂಗಣದಲ್ಲಿ, 09-7-2025 ರಂದು ವಿವಿಧ ತರಕಾರಿಗಳ ಸಗಟು (wholesale) ಮಾರಾಟದ ದರಗಳ ಕೆಜಿ (KG) ಲೆಕ್ಕದ ವಿವರ ಈ ಕೆಳಕಂಡಂತಿದೆ.

ವಿವರ : ಹಸಿ ಮೆಣಸು – 30 ರೂ., ಬಜ್ಜಿ ಮೆಣಸು – 40 ರೂ., ಡಬ್ಬಲ್ ಬೀನ್ಸ್ – 80 ರೂ., ಎಂ ಝಡ್ ಬೀನ್ಸ್ – 40 ರೂ., ರಿಂಗ್ ಬೀನ್ಸ್ – 60 ರೂ,, ಎಲೆ ಕೋಸು ಚೀಲಕ್ಕೆ – 300 ರೂ., ಬೀಟ್ ರೂಟ್ – 20 ರೂ., ಹಿರೇಕಾಯಿ – 26 ರೂ.,

ಬೆಂಡೆಕಾಯಿ – 30 ರೂ., ಹಾಗಲಕಾಯಿ – 30 ರೂ., ಎಳೆಸೌತೆ – 26 ರೂ., ಬಣ್ಣದ ಸೌತೆ – 26 ರೂ., ಜವಳಿಕಾಯಿ – 40 ರೂ., ತೊಂಡೆಕಾಯಿ 50 ರೂ., ನವಿಲು ಕೋಸು – 40 ರೂ., ಮೂಲಂಗಿ – 20 ರೂ.,

ಕ್ಯಾಪ್ಸಿಕಂ – 50 ರೂ., ಕ್ಯಾರೆಟ್ – 40 ರೂ., ನುಗ್ಗೆಕಾಯಿ – 40 ರೂ., ಹೂ ಕೋಸು ಚೀಲಕ್ಕೆ – 400 ರೂ., ಟೊಮೊಟೊ –  8 ರಿಂದ 16 ರೂ., ಲಿಂಬೆಹಣ್ಣು 100 ಕ್ಕೆ 100 ರಿಂದ 300 ರೂ., ಈರುಳ್ಳಿ – 20 ರಿಂದ 28 ರೂ.,

ಆಲೂಗಡ್ಡೆ – 25 ರಿಂದ 30 ರೂ., ಬೆಳ್ಳುಳ್ಳಿ – 80 ರಿಂದ 140 ರೂ., ಬದನೆಕಾಯಿ 16 ರೂ., ಸೀಮೆಬದನೆಕಾಯಿ – 40 ರೂ., ಹಸಿ ಶುಂಠಿ – 15 ರಿಂದ 25 ರೂ.,

ಕೊತಂಬರಿ ಸೊಪ್ಪು 100 ಕ್ಕೆ 80 ರಿಂದ 100 ರೂ., ಸಬ್ಬಸಿಗೆಸೊಪ್ಪು 160 ರೂ., ಮೆಂತೆಸೊಪ್ಪು 100 ಕ್ಕೆ 160 ರೂ., ಪಾಲಕ್ ಸೊಪ್ಪು – 100 ಕ್ಕೆ 160 ರೂ., ಸೊಪ್ಪು 100 ಕ್ಕೆ 140 ರೂ., ಪುದೀನಾ ಸೊಪ್ಪು 160 ಕ್ಕೆ  200 ರೂ.

Shivamogga, july 9: The details of the wholesale selling prices per kg of various vegetables on july 9 at the Vinobanagar APMC Wholesale Vegetable Market in Shivamogga are as follows.

Details: Green pepper – Rs. 30, Bell pepper – Rs. 40, Double beans – 80, MZ beans – Rs. 40, Ring beans – 60, Leaf cabbage per bag – Rs. 300, Beetroot – Rs . 20, Hirekai – Rs.26,

okra – Rs. 30, bitter gourd – 30, string beans – Rs. 26, colored beans – Rs. 26, yam – Rs. 40, drumstick – Rs  50,  peacock cabbage – Rs. 40, radish – Rs. 20,

Capsicum – Rs. 50 , Carrot – Rs. 40, Nuggekai – Rs. 40, Cauliflower per bag – Rs. 400, Tomato – Rs. 8 to 16, Lemon per 100 – Rs. 100 to 300, Onion – Rs. 20 to 28,

Potatoes – Rs. 25 to 30, Garlic – Rs. 80 to 140, Brinjal – Rs. 16, Sweet potato – Rs. 40, Raw ginger – Rs. 15 to 20,

Coriander leaves 100 per Rs. 80 – 100, Dill leaves – 100 per Rs. 160, Fennel – 100 per Rs.160, Spinach – 100 per Rs160, Chives – 100 per Rs.140, Mint leaves 100 per  Rs.200.

#shimoga | Details of vegetable prices in Shivamogga APMC wholesale market , #shimoganews, #Shivamogga, #shivamogganews #shimogalocalnews, #shivamogganews #shimoganews, #udayasaakshi, #udayasaakshi #ಉದಯಸಾಕ್ಷಿ #ಉದಯಸಾಕ್ಷಿನ್ಯೂಸ್ #udayasaakshinews #shimoga #shimoganews #shimogalocalnews #shivamogganews #ಶಿವಮೊಗ್ಗ #ಶಿವಮೊಗ್ಗಸುದ್ದಿ, #vegetable, #vegetable seeds, #vegetables, #vegetablesrate, #ಉದಯಸಾಕ್ಷಿ, #ಉದಯಸಾಕ್ಷಿನ್ಯೂಸ್, #ಶಿವಮೊಗ್ಗ, #ಶಿವಮೊಗ್ಗನ್ಯೂಸ್,

A child playing on the road died after being hit by a car near Virupinakoppa in Shivamogga! ಶಿವಮೊಗ್ಗ : ವಿರುಪಿನಕೊಪ್ಪ ಬಳಿ ಕಾರು ಡಿಕ್ಕಿಯಾಗಿ ರಸ್ತೆಯಲ್ಲಿ ಆಟವಾಡುತ್ತಿದ್ದ ಮಗು ಸಾವು! Previous post hosanagara | ripponpet | ರಿಪ್ಪನ್ ಪೇಟೆ : ಬೈಕ್ ಗಳ ಮುಖಾಮುಖಿ ಡಿಕ್ಕಿ – ಶಿಕ್ಷಕ ಸಾ**ವು!
Shivamogga Cyber Crime Station police return Rs 19 lakhs to the heirs who had been robbed of their belongings! ವಂಚಕರ ಪಾಲಾಗಿದ್ದ 19 ಲಕ್ಷ ರೂ. ಮರಳಿ ವಾರಸುದಾರರಿಗೆ ಕೊಡಿಸಿದ ಶಿವಮೊಗ್ಗ ಸೈಬರ್ ಕ್ರೈಂ ಠಾಣೆ ಪೊಲೀಸರು! Next post shimoga crime news | ಶಿವಮೊಗ್ಗ : ವಾಟ್ಸಾಪ್ ಗೆ ಬಂದ‌ ಸೈಬರ್ ವಂಚಕರ ಮೆಸೇಜ್ ನಂಬಿ ಲಕ್ಷಾಂತರ ರೂ. ಕಳೆದುಕೊಂಡ ವ್ಯಕ್ತಿ!