Special task force police patrolling around Milaghat in Shimoga city! ಶಿವಮೊಗ್ಗ ನಗರದ ಮಿಳಘಟ್ಟ ಸುತ್ತಮುತ್ತ ಪೊಲೀಸರ ಪಥ ಸಂಚಲನ!

shimoga news | ಶಿವಮೊಗ್ಗದ ಮಿಳಘಟ್ಟ ಸುತ್ತಮುತ್ತ ಪೊಲೀಸರ ಪಥ ಸಂಚಲನ!

ಶಿವಮೊಗ್ಗ (shivammogga), ಆಗಸ್ಟ್ 13: ಶಿವಮೊಗ್ಗ ನಗರದ ಮಿಳಘಟ್ಟ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಆಗಸ್ಟ್ 13 ರಂದು ವಿಶೇಷ ಕಾರ್ಯಪಡೆ ಪೊಲೀಸರು ಪಥ ಸಂಚಲನ ನಡೆಸಿದರು.

ಮಿಳಘಟ್ಟದಿಂದ ಆರಂಭವಾದ ಪಥ ಸಂಚಲನವು ಅಣ್ಣಾನಗರ, ಮಂಜುನಾಥ ಬಡಾವಣೆ, ಕೆ ಎಸ್ ಆರ್ ಟಿ ಸಿ ಬಸ್ ಡಿಪೋ, ಆರ್ ಎಂ ಎಲ್ ನಗರ, ಮಾರ್ನಾಮಿ ಬೈಲು, ಟೆಂಪೋ ಸ್ಟ್ಯಾಂಡ್, ಬಸ್ ನಿಲ್ದಾಣದ ಮೂಲಕ ಸಾಗಿ ಬುದ್ದ ನಗರದ ಬಳಿ ಅಂತ್ಯಗೊಂಡಿತು.

ಸದರಿ ಪಥ ಸಂಚಲನದಲ್ಲಿ ವಿಶೇಷ ಕಾರ್ಯಪಡೆ ಹಾಗೂ ಶಿವಮೊಗ್ಗ ನಗರದ ಪೊಲೀಸ್ ಅಧಿಕಾರಿ, ಸಿಬ್ಬಂದಿಗಳು ಭಾಗಿಯಾಗಿದ್ದರು.

ಕಾನೂನು – ಸುವ್ಯವಸ್ಥೆ ಕಾಪಾಡಲು ಹಾಗೂ ಮುಂಜಾಗ್ರತ ಕ್ರಮವಾಗಿ ಪಥ ಸಂಚಲನ ನಡೆಸಲಾಗಿದೆ ಎಂದು ಜಿಲ್ಲಾ ಪೊಲೀಸ್ ಇಲಾಖೆ ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ ಮಾಹಿತಿ ನೀಡಲಾಗಿದೆ.

Shimoga, August 13: On August 13, special task force police conducted a road patrol in the areas around Milaghat of Shimoga city.

The route started from Milaghat and passed through Anna Nagar, Manjunath Barangay, KSRTC Bus Depot, RML Nagar, Marnami Bailu, Tempo Stand, Bus Stand and ended near Buddha Nagar.

The announcement issued by the district police department has informed that the special task force and police officers and staff of Shimoga city were involved in the said road movement.

Shimoga: A young man d***ied after slipping in the lake! ಶಿವಮೊಗ್ಗ : ಕೆರೆಯಲ್ಲಿ ಕಾಲು ಜಾರಿ ಬಿದ್ದು ಯುವಕ ಸಾ***ವು! Previous post shimoga | ಶಿವಮೊಗ್ಗ : ಕೆರೆಯಲ್ಲಿ ಕಾಲು ಜಾರಿ ಬಿದ್ದು ಯುವಕ ಸಾ***ವು!
Shimoga : The body of an anonymous man was found in the channel water! ಶಿವಮೊಗ್ಗ : ಚಾನಲ್ ನೀರಿನಲ್ಲಿ ಅನಾಮಧೇಯ ಪುರುಷನ ಶವ ಪತ್ತೆ! Next post shimoga | ಶಿವಮೊಗ್ಗ : ನಾಲೆಯಲ್ಲಿ ಅನಾಮಧೇಯ ಪುರುಷನ ಶ**ವ ಪತ್ತೆ!