shimoga APMC vegetable prices | Details of vegetable prices for September 26 in Shimoga APMC wholesale market shimoga APMC vegetable prices | ಶಿವಮೊಗ್ಗ ಎಪಿಎಂಸಿ ಸಗಟು ಮಾರುಕಟ್ಟೆಯಲ್ಲಿ ಸೆಪ್ಟೆಂಬರ್ 26 ರ ತರಕಾರಿ ಬೆಲೆಗಳ ವಿವರ

shimoga APMC vegetable prices | ಶಿವಮೊಗ್ಗ ಎಪಿಎಂಸಿ ಸಗಟು ಮಾರುಕಟ್ಟೆಯಲ್ಲಿ ಆಗಸ್ಟ್ 24 ರ ತರಕಾರಿ ಬೆಲೆಗಳ ವಿವರ

ಶಿವಮೊಗ್ಗ (shivamogga), ಆಗಸ್ಟ್ 24: ಶಿವಮೊಗ್ಗದ ವಿನೋಬನಗರ ಎಪಿಎಂಸಿ ಸಗಟು ತರಕಾರಿ ಮಾರುಕಟ್ಟೆ ಪ್ರಾಂಗಣದಲ್ಲಿ, 24-8-2025 ರಂದು ವಿವಿಧ ತರಕಾರಿಗಳ ಸಗಟು (wholesale) ಮಾರಾಟದ ದರಗಳ ಕೆಜಿ (KG) ಲೆಕ್ಕದ ವಿವರ ಈ ಕೆಳಕಂಡಂತಿದೆ.

ವಿವರ : ಹಸಿ ಮೆಣಸು – 30 ರೂ., ಬಜ್ಜಿ ಮೆಣಸು – 50 ರೂ., ಡಬ್ಬಲ್ ಬೀನ್ಸ್ – 80 ರೂ., ಎಂ ಝಡ್ ಬೀನ್ಸ್ – 50 ರೂ., ರಿಂಗ್ ಬೀನ್ಸ್ – 60 ರೂ,, ಎಲೆ ಕೋಸು ಚೀಲಕ್ಕೆ – 200 ರೂ., ಬೀಟ್ ರೂಟ್ – 20 ರೂ., ಹಿರೇಕಾಯಿ – 30 ರೂ.,

ಬೆಂಡೆಕಾಯಿ – 40 ರೂ., ಹಾಗಲಕಾಯಿ – 40 ರೂ., ಎಳೆಸೌತೆ – 16 ರೂ., ಬಣ್ಣದ ಸೌತೆ – 40 ರೂ., ಜವಳಿಕಾಯಿ – 40 ರೂ., ತೊಂಡೆಕಾಯಿ – 50 ರೂ., ನವಿಲು ಕೋಸು – 16 ರೂ., ಮೂಲಂಗಿ – 20 ರೂ.,

ಕ್ಯಾಪ್ಸಿಕಂ – 60 ರೂ., ಕ್ಯಾರೆಟ್ – 50 ರೂ., ನುಗ್ಗೆಕಾಯಿ – 30 ರೂ., ಹೂ ಕೋಸು ಚೀಲಕ್ಕೆ – 300 ರೂ., ಟೊಮೊಟೊ – 20 ರಿಂದ 32 ರೂ., ಲಿಂಬೆಹಣ್ಣು 100 ಕ್ಕೆ 100 ರಿಂದ 250 ರೂ., ಈರುಳ್ಳಿ – 16 ರಿಂದ 26 ರೂ.,

ಆಲೂಗಡ್ಡೆ – 20 ರಿಂದ 30 ರೂ., ಬೆಳ್ಳುಳ್ಳಿ – 50 ರಿಂದ 120 ರೂ., ಬದನೆಕಾಯಿ 30 ರೂ., ಸೀಮೆಬದನೆಕಾಯಿ – 40 ರೂ., ಹಸಿ ಶುಂಠಿ – 15 ರಿಂದ 25 ರೂ.,

ಕೊತಂಬರಿ ಸೊಪ್ಪು 100 ಕ್ಕೆ160., ಸಬ್ಬಸಿಗೆಸೊಪ್ಪ 100 ಕ್ಕೆ 200 ರೂ., ಮೆಂತೆಸೊಪ್ಪು 100 ಕ್ಕೆ 200 ರೂ., ಪಾಲಕ್ ಸೊಪ್ಪು – 100 ಕ್ಕೆ 200 ರೂ., ಸೊಪ್ಪು 100 ಕ್ಕೆ 180 ರೂ., ಪುದೀನಾ ಸೊಪ್ಪು 100 ಕ್ಕೆ 200 ರೂ.

Shivamogga, august 24: The details of the wholesale selling prices per kg of various vegetables on august 24 at the Vinobanagar APMC Wholesale Vegetable Market in Shivamogga are as follows.

Details: Green pepper – Rs. 30, Bell pepper – Rs. 50, Double beans – 80, MZ beans – Rs. 50, Ring beans – 60, Leaf cabbage per bag – Rs. 200, Beetroot – Rs. 20, Hirekaai – Rs. 30,

okra – Rs. 40, bitter gourd – 40, string beans – Rs. 16, colored beans – Rs. 40, yam – Rs. 40, drumstick – Rs. 50,  peacock cabbage – Rs. 16, radish – Rs. 20,

Capsicum – Rs. 60 , Carrot – Rs. 50, Nuggekai – Rs. 30, Cauliflower per bag – Rs. 300, Tomato – Rs. 20 to 32, Lemon per 100 – Rs. 100 to 250, Onion – Rs. 16 to 26,

Potatoes – Rs. 20 to 30, Garlic – Rs. 50 to 120, Brinjal – Rs. 30, Sweet potato – Rs. 40, Raw ginger – Rs. 15 to 25,

Coriander leaves 100 per Rs.160, Dill leaves – 100 per Rs. 200, Fennel – 100 per Rs. 200, Spinach – 100 per Rs.200, Chives – 100 per Rs.180, Mint leaves 100 per  Rs. 200.#shimoga | Details of vegetable prices in Shivamogga APMC wholesale market , #shimoganews, #Shivamogga, #shivamogganews #shimogalocalnews, #shivamogganews #shimoganews, #udayasaakshi, #udayasaakshi #ಉದಯಸಾಕ್ಷಿ #ಉದಯಸಾಕ್ಷಿನ್ಯೂಸ್ #udayasaakshinews #shimoga #shimoganews #shimogalocalnews #shivamogganews #ಶಿವಮೊಗ್ಗ #ಶಿವಮೊಗ್ಗಸುದ್ದಿ, #vegetable, #vegetable seeds, #vegetables, #vegetablesrate, #ಉದಯಸಾಕ್ಷಿ, #ಉದಯಸಾಕ್ಷಿನ್ಯೂಸ್, #ಶಿವಮೊಗ್ಗ, #ಶಿವಮೊಗ್ಗನ್ಯೂಸ್,

Hosanagara : Man killed by accidental discharge from a loaded gun! ಹೊಸನಗರ : ನಾಡ ಬಂದೂಕಿನಿಂದ ಆಕಸ್ಮಿಕವಾಗಿ ಹಾರಿದ ಗುಂಡಿಗೆ ವ್ಯಕ್ತಿ ಬಲಿ! Previous post shimoga | ಶಿವಮೊಗ್ಗ : ದರೋಡೆ ಪ್ರಕರಣ – ಇಬ್ಬರು ಆರೋಪಿಗಳ ಬಂಧನ!
After Bangalore – Mysore and Hubballi special treatment facilities will also be available to patients at the Government Meggan Hospital in Shivamogga! ಬೆಂಗಳೂರು ಮೈಸೂರು ಹುಬ್ಬಳ್ಳಿ ನಂತರ ಶಿವಮೊಗ್ಗ ಸರ್ಕಾರಿ ಮೆಗ್ಗಾನ್ ಆಸ್ಪತ್ರೆಯಲ್ಲಿಯೂ ರೋಗಿಗಳಿಗೆ ಲಭ್ಯವಾಗಲಿದೆ ವಿಶೇಷ ಚಿಕಿತ್ಸಾ ಸೌಲಭ್ಯ! Next post shimoga | ಶಿವಮೊಗ್ಗ : ಹೆರಿಗೆ ವಾರ್ಡ್ ಶೌಚಾಲಯದಲ್ಲಿ ಶಿಶುವಿನ ಕೊಲೆ ಪ್ರಕರಣ – ತಾಯಿಯ ಬಂಧನ!