shimoga news | ಶಿವಮೊಗ್ಗ : ಕುವೆಂಪು ರಸ್ತೆ, ಸವಳಂಗ ರಸ್ತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಫೆ. 06 – 07 ರಂದು ವಿದ್ಯುತ್ ವ್ಯತ್ಯಯ

Shivamogga: Power Outage on February 08 and 09 ಶಿವಮೊಗ್ಗ : ಫೆಬ್ರವರಿ 08 ಮತ್ತು 09 ರಂದು ವಿದ್ಯುತ್ ವ್ಯತ್ಯಯ

ಶಿವಮೊಗ್ಗ (shivamogga), ಫೆಬ್ರವರಿ 04: ಶಿವಮೊಗ್ಗ ನಗರ ಉಪವಿಭಾಗ – 1, ಘಟಕ – 2 ರ ವ್ಯಾಪ್ತಿಯಲ್ಲಿ ಫೆ. 06 ಮತ್ತು 07 ರಂದು ವಿದ್ಯುತ್ ಕಂಬಗಳ ತೆರವು ಕಾರ್ಯಾಚರಣೆ ಹಮ್ಮಿಕೊಳ್ಳಲಾಗಿದೆ ಎಂದು ಮೆಸ್ಕಾಂ ತಿಳಿಸಿದೆ.

ಈ ಹಿನ್ನೆಲೆಯಲ್ಲಿ ಅಂದು ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 02 ಗಂಟೆವರೆಗೆ ಈ ಕೆಳಕಂಡ ಬಡಾವಣೆಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಮೆಸ್ಕಾಂ ತಿಳಿಸಿದೆ.

ವಿವರ : ಚನ್ನಪ್ಪಲೇಔಟ್, ಎ.ಎನ್.ಕೆ ರಸ್ತೆ, ಗಾಂಧಿನಗರ, ಅಚ್ಯುತ್‌ರಾವ್ ಲೇಔಟ್, ಜಿಲ್ಲಾ ಪಂಚಾಯತ್ ಮುಖ್ಯರಸ್ತೆ, ಕುವೆಂಪು ರಸ್ತೆ, ಸವಳಂಗ ರಸ್ತೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ಪ್ರಕಟಣೆ ತಿಳಿಸಿದೆ.

Shivamogga: Power outage in Kuvempu Road, Savalanaga Road and surrounding areas on Feb. 06–07

Shivamogga, February 04: In the jurisdiction of Shivamogga City Subdivision–1, Unit–2, power pole removal work has been organized on February 06 and 07, MESCOM has informed.

In this background, MESCOM has stated that on those days from 10:00 AM to 2:00 PM, there will be a power outage in the following localities:

Details: Channappa Layout, A.N.K. Road, Gandhinagar, Achyuthrao Layout, District Panchayat Main Road, Kuvempu Road, Savalanaga Road and surrounding areas will experience power outage, and MESCOM has requested public cooperation in its announcement.

Follow us on social media

B. Renukesha

About B. Renukesha

ಬಿ_ರೇಣುಕೇಶ್, ಪತ್ರಕರ್ತರು ಸುದ್ದಿ-ಮಾಹಿತಿಗೆ ಸಂಪರ್ಕಿಸಿ Email: udayasaakshi@gmail.com Mobile : 9242987506

View all posts by B. Renukesha →