ಶಿವಮೊಗ್ಗ (shivamogga), ಜೂನ್ 06: ಮೆಸ್ಕಾಂ ನಗರ ಉಪ ವಿಭಾಗ – 2 ರ ವ್ಯಾಪ್ತಿಯಲ್ಲಿರುವ ಮಂಡ್ಲಿ ಭಾಗದಲ್ಲಿ ತುರ್ತು ನಿರ್ವಹಣಾ ಕಾಮಗಾರಿ ಹಮ್ಮಿಕೊಂಡಿರುವ ಹಿನ್ನೆಲೆಯಲ್ಲಿ, ಕೃಷ್ಣರಾಜೇಂದ್ರ ಜಲಶುದ್ಧೀಕರಣ ಘಟಕಕ್ಕೆ ಜೂನ್ 7 ರಂದು ವಿದ್ಯುತ್ ನಿಲುಗಡೆಯಾಗುತ್ತಿದೆ.
ಇದರಿಂದ ಜೂನ್ 7 ಮತ್ತು ಜೂನ್ 8 ರಂದು ಶಿವಮೊಗ್ಗ ನಗರದ ದೈನಂದಿನ ಕುಡಿಯುವ ನೀರು ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.
ಸಾರ್ವಜನಿಕರು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯೊಂದಿಗೆ ಸಹಕರಿಸಬೇಕೆಂದು ಮಂಡಳಿಯ ನಿರ್ವಹಣೆ ಮತ್ತು ಪಾಲನೆ ಉಪ – ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರರು ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.
shimoga news | Drinking water supply disruption in Shivamogga city on June 7-8
Shimoga, June 06: Due to emergency maintenance work being carried out in Mandli area under MESCOM Nagar Sub-Division – 2, power supply to Krishnarajendra Water Purification Unit will be disrupted on June 7.
This will lead to disruption in the daily drinking water supply in Shivamogga city on June 7 and June 8. The Assistant Executive Engineer of the Management and Maintenance Sub-Division of the Karnataka Urban Water Supply and Sewerage Board has appealed to the public to cooperate with the board in a statement.
#shimoganewsupdate #ShivamoggaNews #shimoga #shimoga #shimoganewsupdate #shivamogganewsupdate #drinkingwater #tungariver

