shimoga power cut news | ಶಿವಮೊಗ್ಗ ತಾಲೂಕಿನ ಈ ಗ್ರಾಮಗಳಲ್ಲಿ ಆಗಸ್ಟ್ 25 ರಂದು ವಿದ್ಯುತ್ ವ್ಯತ್ಯಯ!

#powercut #ವಿದ್ಯುತ್_ವ್ಯತ್ಯಯ #ವಿದ್ಯುತ್ #ಮೆಸ್ಕಾಂ #mescom

ಶಿವಮೊಗ್ಗ (shivamogga), ಆಗಸ್ಟ್ 22 : ಶಿವಮೊಗ್ಗ ಎಂ.ಆರ್.ಎಸ್.110/11 ಕೆವಿ ವಿದ್ಯುತ್ ವಿತರಣಾ ಕೇಂದ್ರದ ಎಫ್-7 ಮತ್ತು 8 ಐ.ಪಿ. ಮಾರ್ಗಗಳಲ್ಲಿ 2 ನೇ ತ್ರೈಮಾಸಿಕ ನಿರ್ವಹಣೆ ಕಾಮಗಾರಿಯನ್ನು ಆಗಸ್ಟ್ 25 ರಂದು ಹಮ್ಮಿಕೊಳ್ಳಲಾಗಿದೆ ಎಂದು ಮೆಸ್ಕಾಂ ತಿಳಿಸಿದೆ.
ಈ ಹಿನ್ನೆಲೆಯಲ್ಲಿ ಆಗಸ್ಟ್ 25 ರಂದು ಬೆಳಿಗ್ಗೆ 09 ರಿಂದ ಸಂಜೆ 5 ಗಂಟೆವರೆಗೆ ಈ ಕೆಳಕಂಡ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಮಾಹಿತಿ ನೀಡಿದೆ.

ವಿವರ : ಹೊಳೆಬೆನವಳ್ಳಿ, ದೊಡ್ಡತಾಂಡ, ಹೊಸಮನೆ ತಾಂಡ, ಪಿಳ್ಳಂಗಿರಿ, ಜಾವಳ್ಳಿ, ತಿರುವಳ್ಳಿ, ಅಬ್ಬರಘಟ್ಟ, ತರಗನಹಳ್ಳಿ ಕ್ರಾಸ್, ಹಾರೋಬೆನವಳ್ಳಿ, ಹಾರೋಬೆನವಳ್ಳಿ ತಾಂಡ, ಗೌಡನಾಯ್ಕನಹಳ್ಳಿ,

ಬಿ.ಬೀರನಹಳ್ಳಿ, ಹೊಯ್ಸನಹಳ್ಳಿ, ಯಲವಟ್ಟಿ, ಹಸೂಡಿ, ಹಸೂಡಿ ಫಾರಂ, ವೀರಭದ್ರಕಾಲೋನಿ, ಹಕ್ಕಿಪಿಕ್ಕಿ ಕ್ಯಾಂಪ್, ಚಿಕ್ಕಮಟ್ಟಿ, ಅಬ್ಬರಘಟ್ಟ, ಬಂಗಾರಪ್ಪ ಕಾಲೋನಿ, ಜಿ.ಜಿ.ಕ್ಯಾಂಪ್, ಚಿಕ್ಕಮರಡಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ಪ್ರಕಟಣೆ ತಿಳಿಸಿದೆ.

Power outage in these villages of Shivamogga taluk on August 25! | Shivamogga, August 22: MESCOM has informed that the 2nd quarterly maintenance work has been carried out on F-7 and 8 IP lines of Shivamogga MRS 110/11 KV power distribution center on August 25.

In this context, it has been informed that there will be power outage in the following villages from 09 am to 5 pm on August 25.

Details: There will be power outages in Holebenavalli, Doddathanda, Hosamane Thanda, Pillangiri, Javalli, Thiruvalli, Abbaraghatta, Taraganahalli Cross, Harobenavalli, Harobenavalli Thanda, Gowdanaikanahalli, B. Biranahalli, Hoysanahalli, Yelavatti, Hasudi, Hasudi Farm, Veerabhadra Colony, Hakkipikki Camp, Chikkamatti, Abbaraghatta, Bangarappa Colony, G.G. Camp, Chikkamardi and surrounding areas. The MESCOM release has asked the public to cooperate.

Follow us on social media

B. Renukesha

About B. Renukesha

ಬಿ_ರೇಣುಕೇಶ್, ಪತ್ರಕರ್ತರು ಸುದ್ದಿ-ಮಾಹಿತಿಗೆ ಸಂಪರ್ಕಿಸಿ Email: udayasaakshi@gmail.com Mobile : 9242987506

View all posts by B. Renukesha →

Leave a Reply

Your email address will not be published. Required fields are marked *