Journalist Ravindra Muddi's book 'Signal Jump' is released ಪತ್ರಕರ್ತ ರವೀಂದ್ರ ಮುದ್ದಿ ವಿರಚಿತ ‘ಸಿಗ್ನಲ್ ಜಂಪ್’ ಪುಸ್ತಕ ಲೋಕಾರ್ಪಣೆ ಬೆಂಗಳೂರು bengaluru kannada book

ಪತ್ರಕರ್ತ  ರವೀಂದ್ರ ಮುದ್ದಿ ವಿರಚಿತ ‘ಸಿಗ್ನಲ್ ಜಂಪ್’ ಪುಸ್ತಕ ಲೋಕಾರ್ಪಣೆ

ಬೆಂಗಳೂರು (bengaluru), ಜು. 14 : ಪತ್ರಕರ್ತ (journalist) ರವೀಂದ್ರ ಮುದ್ದಿ ಅವರು ಬರೆದ ‘ಸಿಗ್ನಲ್ ಜಂಪ್’ ಕಥಾ ಸಂಕಲನ (‘Signal Jump’ story collection) ಬಿಡುಗಡೆ ಸಮಾರಂಭ ಭಾನುವಾರ ನಡೆಯಿತು.

ಬೆಂಗಳೂರಿನ (bengaluru) ವಿಜಯನಗರದಲ್ಲಿರುವ ಎಂ ಚಿದಾನಂದಮೂರ್ತಿ ಸಭಾಂಗಣದಲ್ಲಿ ( m chidanandamurthy hall) ಕಾರ್ಯಕ್ರಮ ಆಯೋಜನೆಯಾಗಿತ್ತು. ಖ್ಯಾತ ಬರಹಗಾರ ಜೋಗಿ (writer and journalist jogi) ಅವರು ‘ಸಿಗ್ನಲ್ ಜಂಪ್’ ಕೃತಿ ಲೋಕಾರ್ಪಣೆಗೊಳಿಸಿದರು (book released)

ಸಮಾರಂಭದಲ್ಲಿ (programme) ವೀರಕಪುತ್ರ ಶ್ರೀನಿವಾಸ್, ಹಿರಿಯ ಬರಹಗಾರರಾದ ಯತಿರಾಜ್ ವೀರಾಂಬುಧಿ, ಪೂರ್ಣಿಮಾ ಮಾಳಗಿಮನಿ, ಮಹೇಶ್ ಅರಬಳ್ಳಿ, ಕಥೆಗಾರ ಶಿವಾಗ್ ಹಾಗೂ ಅವ್ವ ಪುಸ್ತಕಾಲಯದ ಮುಖ್ಯ ರೂವಾರಿ ಅನಂತ್ ಕುಣಿಗಲ್ ಉಪಸ್ಥಿತರಿದ್ದರು.

‘ಸಿಗ್ನಲ್ ಜಂಪ್’ ಪುಸ್ತಕವನ್ನು ಅವ್ವ ಪುಸ್ತಕಾಲಯದಿಂದ ಪ್ರಕಟಣೆ ಮಾಡಲಾಗಿದೆ. ಕರ್ನಾಟಕದ (karnataka) ಪ್ರಮುಖ ಪುಸ್ತಕ ಅಂಗಡಿಗಳಲ್ಲಿ (book store) ಪುಸ್ತಕ ಲಭ್ಯವಿದೆ  ಎಂದು ಅವ್ವ ಪುಸ್ತಕಾಲಯದ ಅನಂತ್ ಕುಣಿಗಲ್ ಹೇಳಿದ್ದಾರೆ.

Heavy rain in the areas of the Western Ghats : Crowds of people to watch the Joga watershed! Increase in inflow of Dans ಪಶ್ಚಿಮಘಟ್ಟ ವ್ಯಾಪ್ತಿ ಪ್ರದೇಶಗಳಲ್ಲಿ ಭಾರೀ ಮಳೆ : ಜೋಗ ಜಲಧಾರೆ ವೀಕ್ಷಣೆಗೆ ಜನಸಾಗರ! ಡ್ಯಾಂಗಳ ಒಳಹರಿವಿನಲ್ಲಿ ಏರಿಕೆ Previous post ಪಶ್ಚಿಮಘಟ್ಟ ವ್ಯಾಪ್ತಿ ಪ್ರದೇಶಗಳಲ್ಲಿ ಭಾರೀ ಮಳೆ : ಜೋಗ ಜಲಧಾರೆ ವೀಕ್ಷಣೆಗೆ ಜನಸಾಗರ!
Monsoon rains in Malnad: Increased inflow into Tunga – Bhadra – Linganamakki dams! ಮಲೆನಾಡಲ್ಲಿ ಮುಂಗಾರು ಮಳೆ : ತುಂಗ – ಭದ್ರಾ - ಲಿಂಗನಮಕ್ಕಿ ಡ್ಯಾಂಗೆ ಹೆಚ್ಚಿದ ಒಳಹರಿವು! Next post ಮಲೆನಾಡಿನಲ್ಲಿ ಭಾರೀ ಮಳೆ : ಲಿಂಗನಮಕ್ಕಿ, ತುಂಗಾ, ಭದ್ರಾ ಡ್ಯಾಂ ಒಳಹರಿವಿನಲ್ಲಿ ಏರಿಕೆ!