Shivamogga: The body of an unidentified woman was found near a bar! ಶಿವಮೊಗ್ಗ : ಬಾರ್ ಸಮೀಪ ಅಪರಿಚಿತ ಮೃತ ಮಹಿಳೆಯ ಮೃತದೇಹ ಪತ್ತೆ!

 shimoga | ಶಿವಮೊಗ್ಗ : ಒಳ ಚರಂಡಿಯಲ್ಲಿ ಭಾಗಶಃ ಕೊಳೆತ ಸ್ಥಿತಿಯಲ್ಲಿ ಪುರುಷನ ಶವ ಪತ್ತೆ!

ಶಿವಮೊಗ್ಗ (shivamogga), ಸೆ. 9: ಶಿವಮೊಗ್ಗ ನಗರದ ಗಾರ್ಡನ್ ಏರಿಯಾ ( (Partial decay) 2 ನೇ ತಿರುವಿನ ಕನ್ಸರ್’ವೆನ್ಸಿಯೊಂದರ ಒಳಚರಂಡಿಯಲ್ಲಿ, ಭಾಗಶಃ ಕೊಳೆತ ಸ್ಥಿತಿಯಲ್ಲಿ ಅನಾಮಧೇಯ ಪುರುಷನ ಶವ (anonymous male dead body) ಪತ್ತೆಯಾದ ಘಟನೆ ನಡೆದಿದೆ.

ಸೂರ್ಯ ನರ್ಸಿಂಗ್ ಕಾಲೇಜ್ ಪಕ್ಕದ ಕನ್ಸರ್’ವೆನ್ಸಿಯ ಒಳಚರಂಡಿಯಲ್ಲಿ ಸೆ.7 ರಂದು ಶವ ಪತ್ತೆಯಾಗಿದೆ. ಮೃತನ ಹೆಸರು, ವಿಳಾಸ ಸೇರಿದಂತೆ ಯಾವುದೇ ವಿವರಗಳು ಲಭ್ಯವಾಗಿಲ್ಲ ಎಂದು ಸೆ. 9 ರಂದು ಪೊಲೀಸ್ ಇಲಾಖೆ (police dept) ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಚಹರೆ : ಮೃತ ವ್ಯಕ್ತಿಗೆ ಸರಿಸುಮಾರು 45-50 ವರ್ಷವಿದೆ. 5. 6 ಅಡಿ ಎತ್ತರ, ಗೋಧಿ ಮೈಬಣ್ಣ, ದುಂಡುಮುಖ, ಸಾಧಾರಣ ಮೈಕಟ್ಟು ಹೊಂದಿದ್ದು, ದೇಹವು ಕೊಳೆತ ಸ್ಥಿತಿ (Partial decay) ಯಲ್ಲಿ ಪತ್ತೆಯಾಗಿದೆ. ಮೈಮೇಲೆ ಕಪ್ಪು ಬಣ್ಣದ ಚಡ್ಡಿ ಇರುತ್ತದೆ. 

ಮೃತ ವ್ಯಕ್ತಿಯ ವಾರಸ್ಸುದಾರರು ಪತ್ತೆಯಾದಲ್ಲಿ ದೊಡ್ಡಪೇಟೆ ಪೊಲೀಸ್ ಠಾಣೆ (doddapete police station) ದೂ.ಸಂ.: 08182-261414/ 9916882544 ನ್ನು ಸಂಪರ್ಕಿಸುವಂತೆ ಪೊಲೀಸ್ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Shimoga : Punugu cat that has aroused curiosity among the citizens?! ಶಿವಮೊಗ್ಗ : ನಾಗರೀಕರಲ್ಲಿ ಕುತೂಹಲ ಮೂಡಿಸಿದ ಪುನುಗು ಬೆಕ್ಕು?! Previous post shimoga | ಶಿವಮೊಗ್ಗ : ನಾಗರೀಕರಲ್ಲಿ ಕುತೂಹಲ ಮೂಡಿಸಿದ ಪುನುಗು ಬೆಕ್ಕು?!
negligence of Shimoga administration : A young man is covering the potholes and gutters of the road alone! ವರದಿ ಬಿ. ರೇಣುಕೇಶ್ b renukesha ಶಿವಮೊಗ್ಗ ಆಡಳಿತದ ದಿವ್ಯ ನಿರ್ಲಕ್ಷ್ಯ : ರಸ್ತೆಯ ಗುಂಡಿ-ಗೊಟರುಗಳಿಗೆ ಏಕಾಂಗಿಯಾಗಿ ಮಣ್ಣು ಹಾಕಿ ಮುಚ್ಚುತ್ತಿರುವ ಯುವಕ! ವರದಿ ಬಿ. ರೇಣುಕೇಶ್ b renukesha Next post shimoga | ಶಿವಮೊಗ್ಗ | ಆಡಳಿತದ ದಿವ್ಯ ನಿರ್ಲಕ್ಷ್ಯ : ರಸ್ತೆಯ ಗುಂಡಿ-ಗೊಟರುಗಳಿಗೆ ಏಕಾಂಗಿಯಾಗಿ ಮಣ್ಣು ಹಾಕಿ ಮುಚ್ಚುತ್ತಿರುವ ಯುವಕ!