Shimoga: Road widening work - electricity supply cut off in various places on January 4! shimoga | ಶಿವಮೊಗ್ಗ : ರಸ್ತೆ ಅಗಲೀಕರಣ ಕಾಮಗಾರಿ - ಜ. 4 ರಂದು ವಿವಿಧೆಡೆ ವಿದ್ಯುತ್ ಪೂರೈಕೆ ಸ್ಥಗಿತ!

shimoga power cut news | ಶಿವಮೊಗ್ಗ : ಅ. 5 ರಂದು ವಿದ್ಯುತ್ ವ್ಯತ್ಯಯವಾಗಲಿರುವ ಪ್ರದೇಶಗಳು ಯಾವುವು?

ಶಿವಮೊಗ್ಗ (shivamogga), ಅ. 3: ಶಿವಮೊಗ್ಗ ಮಾಚೇನಹಳ್ಳಿ  110/11 ಕೆ.ವಿ. ವಿದ್ಯುತ್ ವಿತರಣಾ ಕೇಂದ್ರದ ವ್ಯಾಪ್ತಿಯಲ್ಲಿ ವಿದ್ಯುತ್ ಮಾರ್ಗಗಳ ವಾಹಕ ಬದಲಾವಣೆ ಮತ್ತು ಹೊಸದಾಗಿ ಜಿ.ಒ.ಎಸ್ ಮಧ್ಯಂತರ ಕಂಬಗಳ ಅಳವಡಿಸುವ ಕಾಮಗಾರಿ ಹಮ್ಮಿಕೊಳ್ಳಲಾಗಿದೆ ಎಂದು ಮೆಸ್ಕಾಂ (mescom) ಸಂಸ್ಥೆ ತಿಳಿಸಿದೆ.

ಈ ಹಿನ್ನೆಲೆಯಲ್ಲಿ ಅಕ್ಟೋಬರ್ 05 ರಂದು ಬೆಳಗ್ಗೆ 9.30 ರಿಂದ ಸಂಜೆ 6.00 ರವರೆಗೆ ಈ ಮುಂದಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ (power outage). ಸೋಗಾನೆ, ರೆಡ್ಡಿಕ್ಯಾಂಪ್, ಆಚಾರಿ ಕ್ಯಾಂಪ್, ಭೋಜಪ್ಪ ಕ್ಯಾಂಪ್, ದುಮ್ಮಳ್ಳಿ, ಓತಿಘಟ್ಟ,

ಮಾಚೇನಹಳ್ಳಿ (machenahalli), ಬಿದರೆ, ನಿದಿಗೆ, ಜಯಂತಿ ಗ್ರಾಮ, ಹೊನ್ನವಿಲೆ, ನವಿಲೆ ಬಸವಾಪುರ, ಶೆಟ್ಟಿಹಳ್ಳಿ, ಗುಡ್ರಕೊಪ್ಪ, ಮಾಳೇನಹಳ್ಳಿ, ರಾಮಮೂರ್ತಿ ಮಿನರಲ್ಸ್ ಅಂಡ್ ಮೆಟಲ್ಸ್, ಅಮರಾವತಿ ಕ್ಯಾಂಪ್, ಹಳೆಶೆಟ್ಟಿಹಳ್ಳಿ, ಹಾತಿಘಟ್ಟ, ಮತ್ತಿಘಟ್ಟ,

ಹಸೂಡಿ, ಐ.ಪಿ.  ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ (power cut). ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ಸಂಸ್ಥೆಯು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದೆ.

Shivamogga : Shimoga Machenahalli 110/11 KV. According to Mescom, the work of changing the conductor of power lines and installation of new GOS intermediate poles has been started within the scope of the power distribution center.

A young man who had arrived for the Mahalaya Amavyase Puja went missing in the Tungabhadra River! ಮಹಾಲಯ ಅಮಾವ್ಯಾಸೆ ಪೂಜೆಗೆ ಆಗಮಿಸಿದ್ದ ಯುವಕ ತುಂಗಭದ್ರಾ ನದಿಯಲ್ಲಿ ಕಣ್ಮರೆ! Previous post shimoga | ಮಹಾಲಯ ಅಮಾವ್ಯಾಸೆ ಪೂಜೆಗೆ ಆಗಮಿಸಿದ್ದ ಯುವಕ ತುಂಗಭದ್ರಾ ನದಿಯಲ್ಲಿ ನಾಪತ್ತೆ!
Online Application Invitation for Navodaya Entrance Test ನವೋದಯ ಪ್ರವೇಶ ಪರೀಕ್ಷೆಗೆ ಆನ್ಲೈನ್ ಅರ್ಜಿ ಆಹ್ವಾನ Next post shimoga | ನವೋದಯ ಪ್ರವೇಶ ಪರೀಕ್ಷೆಗೆ ಆನ್‌ಲೈನ್ ಅರ್ಜಿ ಆಹ್ವಾನ