ವಿದ್ಯುತ್ ದರ ಏರಿಕೆ : ಮೆಸ್ಕಾಂ ಕಚೇರಿ ಮೇಲೆ ಕಲ್ಲು ತೂರಾಟ!
ವಿದ್ಯುತ್ ದರ ಏರಿಕೆ ಮಾಡಿರುವ ರಾಜ್ಯ ಸರ್ಕಾರದ ಕ್ರಮ ಖಂಡಿಸಿ, ಬುಧವಾರ ಶಿವಮೊಗ್ಗ ನಗರದ ಮೆಸ್ಕಾಂ ಮುಖ್ಯ ಕಚೇರಿಗೆ ಬಿಜೆಪಿ ಪಕ್ಷ ಮುತ್ತಿಗೆ ಹಾಕಲು ಯತ್ನಿಸಿತು. ಈ ವೇಳೆ ಕಚೇರಿ ಮೇಲೆ ಕಲ್ಲು ತೂರಾಟ ನಡೆಸಲಾಗಿದೆ. ನೋಟೀಸ್ ಬೋರ್ಡ್ ನ ಗಾಜ ಒಡೆದು ಹಾಕಿದ ಘಟನೆ ಕೂಡ ನಡೆದಿದೆ.
ವಿದ್ಯುತ್ ದರ ಏರಿಕೆ : ಮೆಸ್ಕಾಂ ಕಚೇರಿ ಮೇಲೆ ಕಲ್ಲು ತೂರಾಟ! Read More
