
ಸಡಗರ-ಸಂಭ್ರಮದ ಯುಗಾದಿ ಹಬ್ಬ ಆಚರಣೆ
ಶಿವಮೊಗ್ಗ, ಮಾ. 22: ಶಿವಮೊಗ್ಗ ನಗರದಲ್ಲಿ ಬುಧವಾರ ಜೆಸಿಐ ಶಿವಮೊಗ್ಗ ಶಾಶ್ವತಿ ಘಟಕದಿಂದ ಯುಗಾದಿ ಹಬ್ಬವನ್ನು ಅತ್ಯಂತ ಸಡಗರ – ಸಂಭ್ರಮದಿಂದ ಆಚರಿಸಲಾಯಿತು.
ಶಿವಮೊಗ್ಗದ ಅಮೃತ್ ಲೇಔಟ್ ನಲ್ಲಿರುವ ಸಂಘದ ಅಧ್ಯಕ್ಷೆ ಡಾ. ಶಾಂತಾ ಸುರೇಂದ್ರ ಅವರ ನಿವಾಸದಲ್ಲಿ ಹಬ್ಬ ಆಚರಣೆ ಮಾಡಲಾಯಿತು. ಈ ವೇಳೆ ಸಂಘದ ಸದಸ್ಯರು ಪರಸ್ಪರ ಬೇವು-ಬೆಲ್ಲ ವಿತರಣೆ ಮಾಡಿದರು.
ನಂತರ ಯುಗಾದಿ ಹಬ್ಬಕ್ಕೆ ಸಂಬಂಧಿಸಿದ ಗೀತೆಗಳ ಗಾಯನ ನಡೆಯಿತು. ಈ ವೇಳೆ ವಿವಿಧ ಧಾರ್ಮಿಕ ವಿಧಿವಿಧಾನಗಳು ನೆರವೇರಿದವು.
ಈ ವೇಳೆ ಸಂಘದ ಅಧ್ಯಕ್ಷೆ ಶಾಂತಾ ಸುರೇಂದ್ರ ಸೇರಿದಂತೆ ಪ್ರಮುಖರು ಹಬ್ಬದ ಮಹತ್ವದ ಕುರಿತಂತೆ ಮಾತನಾಡಿದರು.
More Stories
shimoga | power cut | ಶಿವಮೊಗ್ಗ : ಅಕ್ಟೋಬರ್ 18 ರಂದು ವಿವಿಧೆಡೆ ವಿದ್ಯುತ್ ವ್ಯತ್ಯಯ
Shivamogga : Power outages in various places on October 18th
ಶಿವಮೊಗ್ಗ : ಅಕ್ಟೋಬರ್ 18 ರಂದು ವಿವಿಧೆಡೆ ವಿದ್ಯುತ್ ವ್ಯತ್ಯಯ
shimoga zp news | ಶಿವಮೊಗ್ಗ ಜಿಪಂ ಕಚೇರಿ ಆವರಣದಲ್ಲಿಯೂ ವಾಹನಗಳ ನಿಲುಗಡೆ ನಿಷೇಧ!
Parking of vehicles is prohibited even in the Shivamogga ZP office premises!
ಶಿವಮೊಗ್ಗ ಜಿಪಂ ಕಚೇರಿ ಆವರಣದಲ್ಲಿಯೂ ವಾಹನಗಳ ನಿಲುಗಡೆ ನಿಷೇಧ!
shimoga news | ಶಿವಮೊಗ್ಗ : ರಸ್ತೆಗಳ ಗುಂಡಿ – ಗೊಟರುಗಳಿಗೆ ಮುಕ್ತಿ ಯಾವಾಗ?!
Shivamogga : When will the potholes on the roads be solved?!
ಶಿವಮೊಗ್ಗ : ರಸ್ತೆಗಳ ಗುಂಡಿ – ಗೊಟರುಗಳಿಗೆ ಮುಕ್ತಿ ಯಾವಾಗ?!
shimoga | ಶಿವಮೊಗ್ಗ : ರಾಜ್ಯ ಹೆದ್ದಾರಿ ಅಗಲೀಕರಣಕ್ಕೆ ಕೊನೆಗೂ ಕ್ರಮಕೈಗೊಂಡ ಪಿಡಬ್ಲ್ಯೂಡಿ!
Shimoga: accident zone – PWD has finally taken action to widen the state highway!
ಶಿವಮೊಗ್ಗ : ಅಪಘಾತ ವಲಯ – ರಾಜ್ಯ ಹೆದ್ದಾರಿ ಅಗಲೀಕರಣಕ್ಕೆ ಕೊನೆಗೂ ಕ್ರಮಕೈಗೊಂಡ ಪಿಡಬ್ಲ್ಯೂಡಿ!
shivamogga – bhadravathi urban development authority | ಶಿವಮೊಗ್ಗ – ಭದ್ರಾವತಿ ನಗರಾಭಿವೃದ್ದಿ ಪ್ರಾಧಿಕಾರ ಸಿದ್ದಪಡಿಸುತ್ತಿದೆ ‘ಮಹಾ ಯೋಜನೆ – 2041’!
Shivamogga – Bhadravati Urban Development Authority is preparing ‘Maha Yojana – 2041’!
ಶಿವಮೊಗ್ಗ – ಭದ್ರಾವತಿ ನಗರಾಭಿವೃದ್ದಿ ಪ್ರಾಧಿಕಾರ ಸಿದ್ದಪಡಿಸುತ್ತಿದೆ ‘ಮಹಾ ಯೋಜನೆ – 2041’!
shimoga | power cut news | ಶಿವಮೊಗ್ಗ : ಅಕ್ಟೋಬರ್ 15 ರಂದು ಈ ಪ್ರದೇಶಗಳಲ್ಲಿ ವಿದ್ಯುತ್ ಇರಲ್ಲ!
Shivamogga: There will be no electricity in these areas on October 15th!
ಶಿವಮೊಗ್ಗ : ಅಕ್ಟೋಬರ್ 15 ರಂದು ಈ ಪ್ರದೇಶಗಳಲ್ಲಿ ವಿದ್ಯುತ್ ಇರಲ್ಲ!