shimoga | Shimoga: Ragigudda Ganapati's pre-dissolution procession police serpagaval! ಶಿವಮೊಗ್ಗ : ರಾಗಿಗುಡ್ಡ ಗಣಪತಿಗಳ ವಿಸರ್ಜನಾ ಪೂರ್ವ ಮೆರವಣಿಗೆಗೆ ಪೊಲೀಸ್ ಸರ್ಪಗಾವಲು!

shimoga | ಶಿವಮೊಗ್ಗ : ರಾಗಿಗುಡ್ಡ ಗಣಪತಿಗಳ ವಿಸರ್ಜನಾ ಪೂರ್ವ ಮೆರವಣಿಗೆಗೆ ಪೊಲೀಸ್ ಸರ್ಪಗಾವಲು!

ಶಿವಮೊಗ್ಗ, ಸೆ. 12: ಶಿವಮೊಗ್ಗ ನಗರದ ಹೊರವಲಯ ರಾಗಿಗುಡ್ಡ (ragigudda) ಬಡಾವಣೆಯಲ್ಲಿ ಸೆ. 12 ರ ಗುರುವಾರ 14 ಗಣೇಶಮೂರ್ತಿಗಳ ವಿಸರ್ಜನಾ ಪೂರ್ವ ಮೆರವಣಿಗೆ (procession of ganesha idols} ನಡೆಯಲಿದ್ದು, ಬಿಗಿ ಪೊಲೀಸ್ ಪಹರೆ (tight police guard) ಯ ವ್ಯವಸ್ಥೆ ಮಾಡಲಾಗುತ್ತಿದೆ.

ಮೆರವಣಿಗೆ (procession) ಬಂದೋಬಸ್ತ್ ಕಾರ್ಯಕ್ಕೆ 4 ಜನ ಡಿವೈಎಸ್ಪಿಗಳು (dysp), 14 ಇನ್ಸ್’ಪೆಕ್ಟರ್ (inspector), 26 ಸಬ್ ಇನ್ಸ್’ಪೆಕ್ಟರ್ (sub inspector), 56 ಸಹಾಯಕ ಸಬ್ ಇನ್ಸ್’ಪೆಕ್ಟರ್ (asi), 416 ಹೆಡ್ ಕಾನ್ಸ್’ಟೇಬಲ್ (head constables) ಮತ್ತು ಕಾನ್ಸ್’ಟೇಬಲ್ (constables) ಗಳು, 232 ಗೃಹ ರಕ್ಷಕ ದಳ (home guards) ದ ಸಿಬ್ಬಂದಿಗಳು,

1 ಕ್ಷಿಪ್ರ ಕಾರ್ಯಾಚರಣೆ ಪಡೆ ತುಕುಡಿ (RAF), 3 ಡಿಎಆರ್ (dar) ಹಾಗೂ 5 ಕೆ.ಎಸ್.ಆರ್.ಪಿ (ksrp) ತುಕುಡಿಗಳನ್ನು ಬಂದೋಬಸ್ತ್ ಕಾರ್ಯಕ್ಕೆ ನಿಯೋಜಿಸಲಾಗುತ್ತಿದೆ ಎಂದು ಜಿಲ್ಲಾ ಪೊಲೀಸ್ ಇಲಾಖೆಯು ಪ್ರಕಟಣೆಯಲ್ಲಿ ಮಾಹಿತಿ ನೀಡಿದೆ.

ಬಂದೋಬಸ್ತ್ ಕಾರ್ಯಕ್ಕೆ ನಿಯೋಜಿಸಲಾದ ಪೊಲೀಸ್ ಸಿಬ್ಬಂದಿಗಳಿಗೆ ನಗರದ ಡಿ.ಎ.ಆರ್. ಮೈದಾನದಲ್ಲಿ ಎಸ್ಪಿ (shimoga sp) ಜಿ. ಕೆ. ಮಿಥುನ್ ಕುಮಾರ್ ಅವರು ಸಲಹೆ – ಸೂಚನೆಗಳನ್ನು ನೀಡಿದರು.

ಈ ಸಂದರ್ಭದಲ್ಲಿ ಎಎಸ್ಪಿ (asp) ಅನಿಲ್ ಕುಮಾರ್ ಭೂಮರೆಡ್ಡಿ, ಎ.ಜಿ.ಕಾರ್ಯಪ್ಪ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು.

Sagara | Sagar - Sigandur Bridge Inauguration When? What did the MP say? ಸಿಗಂದೂರು ಸೇತುವೆ ಉದ್ಘಾಟನೆ ಯಾವಾಗ? ಸಂಸದರು ಹೇಳಿದ್ದೇನು? Previous post ಸಿಗಂದೂರು ಸೇತುವೆ ಉದ್ಘಾಟನೆ ಯಾವಾಗ? ಸಂಸದರು ಹೇಳಿದ್ದೇನು?
bhadravati | Which routes of Bhadravati taluk will the huge human chain pass through? ಭದ್ರಾವತಿ ತಾಲೂಕಿನ ಯಾವ್ಯಾವ ಮಾರ್ಗಗಳಲ್ಲಿ ಹಾದು ಹೋಗಲಿದೆ ಬೃಹತ್ ಮಾನವ ಸರಪಳಿ? Next post bhadravati | ಭದ್ರಾವತಿ ತಾಲೂಕಿನ ಯಾವ್ಯಾವ ಮಾರ್ಗಗಳಲ್ಲಿ ಹಾದು ಹೋಗಲಿದೆ ಬೃಹತ್ ಮಾನವ ಸರಪಳಿ?