bhadravati | Which routes of Bhadravati taluk will the huge human chain pass through? ಭದ್ರಾವತಿ ತಾಲೂಕಿನ ಯಾವ್ಯಾವ ಮಾರ್ಗಗಳಲ್ಲಿ ಹಾದು ಹೋಗಲಿದೆ ಬೃಹತ್ ಮಾನವ ಸರಪಳಿ?

bhadravati | ಭದ್ರಾವತಿ ತಾಲೂಕಿನ ಯಾವ್ಯಾವ ಮಾರ್ಗಗಳಲ್ಲಿ ಹಾದು ಹೋಗಲಿದೆ ಬೃಹತ್ ಮಾನವ ಸರಪಳಿ?

ಭದ್ರಾವತಿ (bhadravati), ಸೆ. 12: ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ (international democracy day) ಯ ಪ್ರಯುಕ್ತ ಸೆ. 15 ರಂದು ಭದ್ರಾವತಿ ತಾಲೂಕಿನಲ್ಲಿ ಮಾನವ ಸರಪಳಿ (human chain) ಕಾರ್ಯಕ್ರಮ ಆಯೋಜಿಸಲಾಗಿದೆ.

ಭದ್ರಾವತಿ ತಾಲೂಕಿನ ಕಾರೇಹಳ್ಳಿ ಗ್ರಾಮ (karehalli village) ದಿಂದ ಮಾನವ ಸರಪಳಿ ಆರಂಭವಾಗಲಿದೆ. ಕೆಂಪೇಗೌಡನಗರ – ಬಾರಂದೂರು – ಮೊಸರಳ್ಳಿ – ಸುಣ್ಣದಹಳ್ಳಿ – ಮಾರುತಿನಗರ – ಭದ್ರಾವತಿ ಬಸ್ ನಿಲ್ದಾಣ – ಕಡದಕಟ್ಟೆ – ಜೇಡಿಕಟ್ಟೆ – ಮಾಚೇನಹಳ್ಳಿ ಕೆ.ಎಂ.ಎಫ್ ಡೈರಿ (kmf dairy) ಯ ಮೂಲಕ ಶಿವಮೊಗ್ಗ ತಾಲೂಕು (shimoga taluk) ಗಡಿ ತಲುಪಲಿದೆ.  

ತಾಲೂಕಿನ ಸಾರ್ವಜನಿಕರು ಸೆ. 15 ರಂದು ಬೆಳಗ್ಗೆ 9 ಗಂಟೆಗೆ ನಿಗದಿತ ಮಾರ್ಗದಲ್ಲಿ ಹಾಜರಿದ್ದು, ಮಾನವ ಸರಪಳಿ (human chain) ರಚನೆಗೆ ಕೈಜೋಡಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿಕೊಡುವಂತೆ ಭದ್ರಾವತಿ ತಾಲೂಕು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.

shimoga | Shimoga: Ragigudda Ganapati's pre-dissolution procession police serpagaval! ಶಿವಮೊಗ್ಗ : ರಾಗಿಗುಡ್ಡ ಗಣಪತಿಗಳ ವಿಸರ್ಜನಾ ಪೂರ್ವ ಮೆರವಣಿಗೆಗೆ ಪೊಲೀಸ್ ಸರ್ಪಗಾವಲು! Previous post shimoga | ಶಿವಮೊಗ್ಗ : ರಾಗಿಗುಡ್ಡ ಗಣಪತಿಗಳ ವಿಸರ್ಜನಾ ಪೂರ್ವ ಮೆರವಣಿಗೆಗೆ ಪೊಲೀಸ್ ಸರ್ಪಗಾವಲು!
A life-sentenced prisoner in Shivamogga Central Jail has died! ಶಿವಮೊಗ್ಗ ಸೆಂಟ್ರಲ್ ಜೈಲ್ ನಲ್ಲಿದ್ದ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಕೈದಿ ಸಾವು! Next post shimoga | ಶಿವಮೊಗ್ಗ : ಅಪರಿಚಿತ ಯುವಕ ಸಾವು – ಕೈ ಮೇಲಿದೆ ‘ದಿವ್ಯಾ’ ಹೆಸರಿನ ಹಚ್ಚೆ!