Rainfall has decreased in Malnad: Linganamakki Dam still 8 feet away from filling! ಮಲೆನಾಡಲ್ಲಿ ತಗ್ಗಿದ ಮಳೆ : ಲಿಂಗನಮಕ್ಕಿ ಡ್ಯಾಂ ಭರ್ತಿಗೆ 8 ಅಡಿ ಬಾಕಿ!

shimoga | ಶಿವಮೊಗ್ಗ : ಇನ್ನೂ ಕೆಲ ದಿನಗಳ ಕಾಲ ಭಾರೀ ಮಳೆ ಮುನ್ಸೂಚನೆ!

ಶಿವಮೊಗ್ಗ (shivamogga), ಏ. 13: ಶಿವಮೊಗ್ಗ ಜಿಲ್ಲೆ ಸೇರಿದಂತೆ ರಾಜ್ಯದ ವಿವಿಧೆಡೆ ಮುಂಗಾರು ಪೂರ್ವ ಮಳೆ ಬಿರುಸುಗೊಂಡಿದೆ. ಶನಿವಾರ ಸಂಜೆ ಶಿವಮೊಗ್ಗ ತಾಲೂಕು ಸೇರಿದಂತೆ ಜಿಲ್ಲೆಯ ಹಲವೆಡೆ ಧಾರಾಕಾರ ಮಳೆಯಾಗಿತ್ತು.

ಈ ನಡುವೆ ಮುಂದಿನ ಕೆಲ ದಿನಗಳವರೆಗೆ, ಶಿವಮೊಗ್ಗ ಜಿಲ್ಲೆಯ ವಿವಿಧೆಡೆ ಭಾರೀ ಮಳೆ ಮುಂದುವರೆಯುವ ಮುನ್ಸೂಚನೆಯನ್ನು ಭಾರತೀಯ ಹವಾಮಾನ ಇಲಾಖೆ ನೀಡಿದೆ. ಇದರಿಂದ ಇನ್ನೂ ಕೆಲ ದಿನಗಳವರೆಗೆ ಮಳೆಯ ಅಬ್ಬರ ಇರಲಿದೆ.

ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದ ಪರಿಣಾಮ, ಮುಂಗಾರು ಪೂರ್ವ ಮಳೆ ಚುರುಕುಗೊಂಡಿದೆ. ಏಪ್ರಿಲ್‌ 18 ರವರೆಗೆ ರಾಜ್ಯದಲ್ಲಿ ಮಳೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆಯೂ ತನ್ನ ಮುನ್ಸೂಚನೆಯಲ್ಲಿ ಮಾಹಿತಿ ನೀಡಿದೆ.

ಬಿಸಿಲ ಬೇಗೆ : ಶಿವಮೊಗ್ಗ ನಗರ ಹಾಗೂ ತಾಲೂಕಿನ ಹಲವೆಡೆ ಶನಿವಾರ ಸಂಜೆ ಬಿದ್ದ ಭಾರಿ ಮಳೆಯಿಂದ ರಾತ್ರಿಯಿಡಿ ತಣ್ಣನೆಯ ವಾತಾವರಣ ನೆಲೆಸಿತ್ತು. ಇದರ ಬೆನ್ನಲ್ಲೆ ಭಾನುವಾರ ಬೆಳಿಗ್ಗೆಯಿಂದ ಬಿಸಿಲ ಬೇಗೆಯ ಪ್ರಮಾಣ ಹೆಚ್ಚಾಗಿರುವುದು ಕಂಡುಬಂದಿದೆ.

Shivamogga, Apr. 13: Pre-monsoon rains have lashed various parts of the state, including Shivamogga district. On Saturday evening, there was heavy rain in many parts of the district, including Shivamogga taluk.

Meanwhile, the Indian Meteorological Department has forecast heavy rains in various parts of Shivamogga district for the next few days. This will lead to heavy rains for a few more days.

#shimogarain, #shimogarain, #rainalert, #ಮಳೆ, #ಶಿವಮೊಗ್ಗ, #shimogarainalert, #ಮಳೆಮುನ್ಸೂಚನೆ, #ಮಳೆಅಲರ್ಟ್,

shimoga APMC vegetable prices | Details of vegetable prices for September 19 in Shimoga APMC wholesale market shimoga APMC vegetable prices | ಶಿವಮೊಗ್ಗ ಎಪಿಎಂಸಿ ಸಗಟು ಮಾರುಕಟ್ಟೆಯಲ್ಲಿ ಸೆಪ್ಟೆಂಬರ್ 19 ರ ತರಕಾರಿ ಬೆಲೆಗಳ ವಿವರ Previous post shimoga | ಶಿವಮೊಗ್ಗ ಎಪಿಎಂಸಿ ಸಗಟು ಮಾರುಕಟ್ಟೆಯಲ್ಲಿ ಏ. 13 ರ ತರಕಾರಿ ಬೆಲೆಗಳ ವಿವರ
shimoga | Police briefings at various places in Shivamogga district: Where? What is the reason? shimoga | ಶಿವಮೊಗ್ಗ ಜಿಲ್ಲೆಯ ವಿವಿಧೆಡೆ ಪೊಲೀಸ್ ಬ್ರೀಫಿಂಗ್ : ಎಲ್ಲೆಲ್ಲಿ? ಕಾರಣವೇನು? Next post shimoga | ಶಿವಮೊಗ್ಗ ಜಿಲ್ಲೆಯ ವಿವಿಧೆಡೆ ಪೊಲೀಸ್ ಬ್ರೀಫಿಂಗ್ : ಎಲ್ಲೆಲ್ಲಿ? ಕಾರಣವೇನು?