shimoga | power cut | ಶಿವಮೊಗ್ಗ : ಜು. 20 ರಂದು ವಿವಿಧೆಡೆ ವಿದ್ಯುತ್ ವ್ಯತ್ಯಯ!
ಶಿವಮೊಗ್ಗ (shivamogga), ಜು. 18 : ಶಿವಮೊಗ್ಗ ನಗರದ ಆಲ್ಕೋಳ ವಿದ್ಯುತ್ ವಿತರಣಾ ಕೇಂದ್ರದಿಂದ ಸರಬರಾಜಾಗುವ ಫೀಡರ್ ಎ. ಎಫ್ – 04 ರಲ್ಲಿ, ಜುಲೈ 20 ರಂದು ಮೆಸ್ಕಾಂ ವತಿಯಿಂದ ತುರ್ತು ಕಾಮಗಾರಿ ಹಮ್ಮಿಕೊಳ್ಳಲಾಗಿದೆ.
ಈ ಹಿನ್ನೆಲೆಯಲ್ಲಿ ಜು.20 ರಂದು ಬೆಳಿಗ್ಗೆ 10 ರಿಂದ 3 ರವರೆಗೆ ಈ ಕೆಳಕಂಡ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಮೆಸ್ಕಾಂ ಮಾಹಿತಿ ನೀಡಿದೆ.
ವಿವರ : ಹಾಲದೇವರ ಹೊಸೂರು, ಶ್ರೀರಾಂಪುರ, ಮುದ್ದಿನಕೊಪ್ಪ, ಸಿದ್ಲಿಪುರ, ಕೋಟೆಗಂಗೂರು, ತಾವರೆಕೊಪ್ಪ, ವಿರೂಪಿನಕೊಪ್ಪ, ನೀರಾವರಿ ಪಂಪ್‌ಸೆಟ್ ಸ್ಥಾವರಗಳಿಗೆ ಮಾತ್ರ,
ಗಾಡಿಕೊಪ್ಪ, ಗಾಡಿಕೊಪ್ಪ ತಾಂಡ, ಮೈಸ್ರರು ಕೇರಿ, ಗೋಲ್ಡನ್ ಸಿಟಿ ಲೇಔಟ್, ಡಾ. ಶಶಿಭೂಷಣ್ ಲೇಔಟ್, ಹರ್ಷ ಫರ್ನ್ ಸುತ್ತಮುತ್ತ, ಮಲ್ಲಿಗೇನಹಳ್ಳಿ, ಎಬಿವಿಪಿ ಲೇಔಟ್, ಗಾಯತ್ರಿದೇವಿ ಬಡಾವಣೆ,
ಅಡಕೆ ವರ್ತಕರ ಸಂಘ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ಪ್ರಕಟಣೆ ತಿಳಿಸಿದೆ.
Shivamogga, July 18: Emergency work has been carried out by MESCOM on July 20 in feeder AF-04, which is supplied from Alkola electricity distribution center in Shivamogga city. In this context, MESCOM has informed that there will be power outages in the following areas from 10 am to 3 am on July 20.
Details: Only for irrigation pump sets at Haladevara Hosur, Srirampur, Muddinakoppa, Sidlipura, Kotegangur, Tavarekoppa, Virupinakoppa,
Gadikoppa, Gadikoppa Thanda, Mysraru Keri, Golden City Layout, Dr. Shasibhushan Layout, Harsha Fern Surroundings, Malligenahalli, ABVP Layout, Gayathridevi
A MESCOM statement said that there will be power outages in the Adake Traders Association and surrounding areas and the public is requested to cooperate.
