Meat sale banned in Shivamogga city on August 27th! ಶಿವಮೊಗ್ಗ ನಗರದಲ್ಲಿ ಆ.27 ರಂದು ಮಾಂಸ ಮಾರಾಟ ನಿಷೇಧ!

shimoga | ಶಿವಮೊಗ್ಗ ನಗರದಲ್ಲಿ ಆಗಸ್ಟ್ 27 ರಂದು ಮಾಂಸ ಮಾರಾಟ ನಿಷೇಧ!

ಶಿವಮೊಗ್ಗ (shivamogga), ಆಗಸ್ಟ್ 25: ಗಣೇಶ ಹಬ್ಬದ ಪ್ರಯುಕ್ತ ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಆಗಸ್ಟ್ 27 ರಂದು ಪ್ರಾಣಿ ವಧೆ ಹಾಗೂ ಮಾಂಸ ಮಾರಾಟ ನಿಷೇಧಿಸಲಾಗಿದೆ.

ಈ ಕುರಿತಂತೆ ಮಹಾನಗರ ಪಾಲಿಕೆ ಆಯುಕ್ತರು ಆಗಸ್ಟ್ 25 ರಂದು ಪ್ರಕಟಣೆ ಬಿಡುಗಡೆ ಮಾಡಿದ್ದಾರೆ.

ಮಾಂಸ ಮಾರಾಟದ ಮಾಲೀಕರು ತಮ್ಮ ಉದ್ದಿಮೆಯನ್ನು ಆಗಸ್ಟ್ 27 ರಂದು ಬಂದ್ ಮಾಡಿ ಸಹಕರಿಸಬೇಕು.

ಆದೇಶ ಉಲ್ಲಂಘಿಸುವ ಅಂಗಡಿ ಮಾಲೀಕರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಮಹಾನಗರ ಪಾಲಿಕೆಯ ಆಯುಕ್ತರು ಪ್ರಕಟಣೆ ತಿಳಿಸಿದ್ದಾರೆ.

Shivamogga August 25: Animal slaughter and meat sale have been banned in the Shivamogga Municipal Corporation limits on August 27 due to the Ganesh festival. The Municipal Corporation Commissioner issued a notification in this regard on August 25th.

Meat vendors should cooperate by closing their businesses on August 27. Appropriate legal action will be taken against shop owners who violate the order, the Metropolitan Corporation Commissioner said in a statement.

Shivamogga: Four people missing in separate incidents - Police department appeals for cooperation in finding them! shimoga news | ಶಿವಮೊಗ್ಗ : ಪ್ರತ್ಯೇಕ ಘಟನೆಗಳಲ್ಲಿ ನಾಲ್ವರು ನಾಪತ್ತೆ - ಪತ್ತೆಗೆ ಸಹಕರಿಸಲು ಪೊಲೀಸ್ ಇಲಾಖೆ ಮನವಿ! Previous post shimoga news | ಶಿವಮೊಗ್ಗ : ಪ್ರತ್ಯೇಕ ಘಟನೆಗಳಲ್ಲಿ ನಾಲ್ವರು ನಾಪತ್ತೆ – ಪತ್ತೆಗೆ ಸಹಕರಿಸಲು ಪೊಲೀಸ್ ಇಲಾಖೆ ಮನವಿ!
Hosanagara : Two accused arrested for stealing from houses! ಹೊಸನಗರ : ಮನೆಗಳಲ್ಲಿ ಕಳವು ಮಾಡಿದ್ದ ಗದಗ ಜಿಲ್ಲೆ ಲಕ್ಷ್ಮೇಶ್ವರದ ಇಬ್ಬರು ಆರೋಪಿಗಳು ಅರೆಸ್ಟ್! Next post hosanagara news | ಹೊಸನಗರ : ಮನೆಗಳಲ್ಲಿ ಕಳವು ಮಾಡಿದ್ದ ಗದಗ ಜಿಲ್ಲೆ ಲಕ್ಷ್ಮೇಶ್ವರದ ಇಬ್ಬರು ಆರೋಪಿಗಳು ಅರೆಸ್ಟ್!