Disruption in drinking water supply in various parts of Shivamogga city on October 29th! ಶಿವಮೊಗ್ಗ ನಗರದ ವಿವಿಧೆಡೆ ಅಕ್ಟೋಬರ್ 29 ರಂದು ಕುಡಿಯುವ ನೀರು ಪೂರೈಕೆಯಲ್ಲಿ ವ್ಯತ್ಯಯ!

shimoga drinking water | ಶಿವಮೊಗ್ಗ ನಗರದ ವಿವಿಧೆಡೆ ಅಕ್ಟೋಬರ್ 29 ರಂದು ಕುಡಿಯುವ ನೀರು ಪೂರೈಕೆಯಲ್ಲಿ ವ್ಯತ್ಯಯ!

ಶಿವಮೊಗ್ಗ (shivamogga), ಅಕ್ಟೋಬರ್ 28: ನಗರದ ಕೃಷ್ಣ ರಾಜೇಂದ್ರ ಜಲ ಶುದ್ದೀಕರಣ ಘಟಕದಲ್ಲಿ ಆರ್ ಎಂ – 7 ಪಂಪಿನ ಲಿಂಕಿಂಗ್ ಹಾಗೂ ತುಂಗಾ ನಗರದಲ್ಲಿ ಕೊಳವೆ ಮಾರ್ಗದ ದುರಸ್ತಿ ಕಾಮಗಾರಿ ಹಮ್ಮಿಕೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ ಈ ಕೆಳಕಂಡ ಪ್ರದೇಶಗಳಲ್ಲಿ ಅಕ್ಟೋಬರ್ 29 ರಂದು ದೈನಂದಿನ ಕುಡಿಯುವ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಜಲ ಮಂಡಳಿ ಪ್ರಕಟಣೆ ತಿಳಿಸಿದೆ.

ಪ್ರದೇಶಗಳ ವಿವರ : ತುಂಗಾ ನಗರ, ಮಿಳಘಟ್ಟ, ಟಿಪ್ಪುನಗರ, ಜಿಲ್ಲಾ ಪಂಚಾಯ್ತಿ ಕಚೇರಿ, ಶಿವಮೂರ್ತಿ ಸರ್ಕಲ್, ಜಯನಗರ, ರವೀಂದ್ರ ನಗರ, ಪಿಡಬ್ಲ್ಯೂಡಿ ಕಚೇರಿ, ಶೇಷಾದ್ರಿಪುರಂ, ಬಸ್ ಸ್ಟ್ಯಾಂಡ್ ಹಾಗೂ ಹಳೇ ಟ್ಯಾಂಕ್ ಪ್ರದೇಶದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕುಡಿಯುವ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.

ಸಾರ್ವಜನಿಕರು ಸಹಕರಿಸುವಂತೆ ಜಲ ಮಂಡಳಿ ಸಹಾಯಕ ಕಾರ್ಯಪಾಲಕ ಅಭಿಯಂತರರು ಅಕ್ಟೋಬರ್ 28 ರಂದು ಬಿಡುಗಡೆ ಮಾಡಿದ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

Shivamogga, October 28: Linking of RM-7 pump and repair of pipeline in Tunganagar have been carried out at the Krishna Rajendra Water Purification Plant in the city. In this context, the Water Board has announced that there will be a disruption in the daily drinking water supply in the following areas on October 29th.

There will be disruption in drinking water supply in Tunga Nagar, Milaghatta, Tippu Nagar, Zilla Panchayat Office, Shivamurthy Circle, Jayanagar, Ravindra Nagar, PWD Office, Seshadripuram, Bus Stand and areas surrounding the old tank area.

Shivamogga: Building collapse kills person - MLA Sharada Pooryanaik expresses anger against the Labour Department! ಶಿವಮೊಗ್ಗ : ಕಟ್ಟಡ ಕುಸಿದು ವ್ಯಕ್ತಿ ಸಾವು ಪ್ರಕರಣ - ಕಾರ್ಮಿಕ ಇಲಾಖೆ ವಿರುದ್ಧ ಶಾಸಕಿ ಶಾರದಾ ಪೂರ್ಯನಾಯ್ಕ್ ಆಕ್ರೋಶ! Previous post shimoga | ಶಿವಮೊಗ್ಗ : ಕಟ್ಟಡ ಕುಸಿದು ವ್ಯಕ್ತಿ ಸಾವು ಪ್ರಕರಣ – ಕಾರ್ಮಿಕ ಇಲಾಖೆ ವಿರುದ್ಧ ಶಾಸಕಿ ಶಾರದಾ ಪೂರ್ಯನಾಯ್ಕ್ ಆಕ್ರೋಶ!
Karnataka Police ranked number one in India Justice report : CM praises ಇಂಡಿಯಾ ಜಸ್ಟೀಸ್ ವರದಿಯಲ್ಲಿ ಕರ್ನಾಟಕ ಪೊಲೀಸ್ ನಂಬರ್ ಒನ್ ಸ್ಥಾನದಲ್ಲಿದೆ : ಸಿ.ಎಂ ಮೆಚ್ಚುಗೆ Next post bengaluru | ಇಂಡಿಯಾ ಜಸ್ಟೀಸ್ ವರದಿಯಲ್ಲಿ ಕರ್ನಾಟಕ ಪೊಲೀಸ್’ಗೆ ನಂಬರ್ ಒನ್ ಸ್ಥಾನ : CM ಮೆಚ್ಚುಗೆ