Power outages in various parts of Shivamogga city on June 6-7 ಶಿವಮೊಗ್ಗ ನಗರದ ವಿವಿಧೆಡೆ ಜೂನ್ 6 -7 ರಂದು ವಿದ್ಯುತ್ ವ್ಯತ್ಯಯ

Shimoga | power cut news | ಶಿವಮೊಗ್ಗ : ಅಕ್ಟೋಬರ್ 11 ರಂದು ನಗರದಲ್ಲಿ ವಿದ್ಯುತ್ ವ್ಯತ್ಯಯ!

ಶಿವಮೊಗ್ಗ : ಅಕ್ಟೋಬರ್11 ರಂದು ನಗರದಲ್ಲಿ ವಿದ್ಯುತ್ ವ್ಯತ್ಯಯ!
ಶಿವಮೊಗ್ಗ, ಅಕ್ಟೋಬರ್ 09: ಆಲ್ಕೋಳ ವಿದ್ಯುತ್ ವಿತರಣಾ ಕೇಂದ್ರದಿಂದ ಸರಬರಾಜಾಗುವ ಫೀಡರ್ ಎಎಫ್-8 ಮತ್ತು ಎಎಫ್-12 ರಲ್ಲಿ ಮೆಸ್ಕಾಂ ವತಿಯಿಂದ ತುರ್ತು ಕಾಮಗಾರಿ ಹಮ್ಮಿಕೊಳ್ಳಲಾಗಿದೆ ಎಂದು ಮೆಸ್ಕಾಂ ತಿಳಿಸಿದೆ.
ಅಕ್ಟೋಬರ್ 11 ರಂದು ಬೆಳಿಗ್ಗೆ 10 ರಿಂದ ಸಂಜೆ 5 ರವರೆಗೆ ನಗರದ ಈ ಕೆಳಕಂಡ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಮಾಹಿತಿ ನೀಡಿದೆ.
ವಿವರ : ಆಲ್ಕೋಳ, ಇಂದಿರಾಗಾಂಧಿ ಬಡಾವಣೆ, ಶಿವಪ್ಪನಾಯಕ ಬಡಾವಣೆ, ಜಯದೇವ ಬಡಾವಣೆ, ಪ್ರಿಯದರ್ಶಿನಿ ಲೇಔಟ್, ಕೆಎಸ್‌ಆರ್‌ಟಿಸಿ ಲೇಔಟ್, ಕಾಶಿಪುರ, ಲಕ್ಕಪ್ಪ ಲೇಔಟ್, ಸಿದ್ದರಾಮ ಬಡಾವಣೆ,
ರೇಣುಕಾಂಬ ಬಡಾವಣೆ, ಹನುಮಂತಪ್ಪ ಲೇಔಟ್, ತಮಿಳ್ ಕ್ಯಾಂಪ್, ಕುವೆಂಪು ಬಡಾವಣೆ, ಲಕ್ಷ್ಮೀ ಪುರ, ಕೆಎಚ್‌ಬಿ ಎ ನಿಂದ ಎಫ್ ಬ್ಲಾಕ್‌ವರೆಗೆ, ಕರಿಯಣ್ಣ ಬಿಲ್ಡಿಂಗ್, ತಿಮ್ಮಕ್ಕ ಲೇಔಟ್, 100 ಅಡಿ ರಸ್ತೆ, ಕೆಂಚಪ್ಪ ಲೇಔಟ್,
ಸಹ್ಯಾದ್ರಿ ನಗರ, ಸೋಮಿನಕೊಪ್ಪ, ಮಧ್ವನಗರ, ವಿಜಯಲಕ್ಷ್ಮೀ ಲೇಔಟ್, ಪುಷ್ಪಗಿರಿ ಲೇಔಟ್, ಎಂಎಂಎಸ್ ಲೇಔಟ್, ಭೋವಿ ಕಾಲೋನಿ, ಆದರ್ಶ ನಗರ, ಆಟೋ ಕಾಲೋನಿ, ಕಾಶಿಪುರ ರೈಲ್ವೆ ಟ್ರ್ಯಾಕ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸಬೇಕೆಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ.
Shimoga, October 9: MESCOM has announced that emergency work has been carried out on feeders AF-8 and AF-12, which are supplied from the Alkolah power distribution center. It has been informed that there will be power outages in the following areas of the city from 10 am to 5 pm on October 11th.
Details : Alkola, Indira Gandhi Layout, Shivappanayak Layout, Jayadeva Layout, Priyadarshini Layout, KSRTC Layout, Kashipura, Lakkappa Layout, Siddarama Layout, Renukamba Barangay, Hanumanthappa Layout,
Tamil Camp, Kuvempu Layout, Lakshmi Pura, KHB A to F Block, Kariyanna Building, Thimmakka Layout, 100 Feet Road, Kenchappa Layout,
Sahyadri Nagar, Sominakoppa, Madhwanagar, Vijayalakshmi Layout, Pushpagiri Layout, MMS Layout, Bhovi Colony, Adarsh ​​Nagar, Auto Colony, Kashipura Railway Track.

Shimoga | power cut news | ಶಿವಮೊಗ್ಗ : ಅಕ್ಟೋಬರ್ 11 ರಂದು ನಗರದಲ್ಲಿ ವಿದ್ಯುತ್ ವ್ಯತ್ಯಯ! Read More
Shivamogga : bommanakatte ashraya layout site golmal - demand for enquiry! ಶಿವಮೊಗ್ಗ : ಆಶ್ರಯ ನಿವೇಶನ ಹಕ್ಕುಪತ್ರ ಗೋಲ್ಮಾಲ್ – ಕ್ರಮಕ್ಕೆ ಆಗ್ರಹಿಸಿ ಡಿಸಿಗೆ ಮನವಿ
Shivamogga: Petition seeking action against lawyer who threw shoe at Supreme Court judge ಶಿವಮೊಗ್ಗ : ಸುಪ್ರೀಂ ಕೋರ್ಟ್ ನ್ಯಾಯಾಧೀಶರ ಮೇಲೆ ಶೂ ಎಸೆದ ವಕೀಲನ ವಿರುದ್ದ ಕ್ರಮಕ್ಕೆ ಆಗ್ರಹಿಸಿ ಮನವಿ
shimoga court judgement news
Shivamogga's Doddapet police arrested a rowdy sheeter by firing him in the leg. ಶಿವಮೊಗ್ಗ : ರೌಡಿ ಶೀಟರ್ ಕಾಲಿಗೆ ಪೊಲೀಸ್ ಗುಂಡು! – ಕಾರಣವೇನು?
Bear enters Shivamogga Airport premises! ಶಿವಮೊಗ್ಗ ವಿಮಾನ ನಿಲ್ದಾಣ ಆವರಣಕ್ಕೆ ನುಗ್ಗಿದ ಕರಡಿ!
Shimoga: Miscreants threaten hostel student with deadly weapon! ಶಿವಮೊಗ್ಗ : ಹಾಸ್ಟೆಲ್ ವಿದ್ಯಾರ್ಥಿಗೆ ಮಾರಕಾಸ್ತ್ರದಿಂದ ಬೆದರಿಸಿದ ಕಿಡಿಗೇಡಿಗಳು!
Survey: Holiday for government and aided schools till October 18 - Exemption for PUC lecturers! ಸಮೀಕ್ಷೆ : ಅಕ್ಟೋಬರ್ 18 ರ ವರೆಗೆ ಸರ್ಕಾರಿ - ಅನುದಾನಿತ ಶಾಲೆಗಳಿಗೆ ರಜೆ - PUC ಉಪನ್ಯಾಸಕರಿಗೆ ವಿನಾಯ್ತಿ!
Sagara Sub-Jail faces another problem: What is it? What is the reason? ಸಾಗರ ಉಪ ಕಾರಾಗೃಹಕ್ಕೆ ಎದುರಾಗಿದೆ ಮತ್ತೊಂದು ಸಂಕಷ್ಟ : ಏನದು? ಕಾರಣವೇನು? ವರದಿ : ಬಿ. ರೇಣುಕೇಶ್ reporter : b renukesha
Power outages in various parts of Shivamogga city on June 6-7 ಶಿವಮೊಗ್ಗ ನಗರದ ವಿವಿಧೆಡೆ ಜೂನ್ 6 -7 ರಂದು ವಿದ್ಯುತ್ ವ್ಯತ್ಯಯ