Shikaripura: Teacher Commits Suicide vShikaripura: Teacher Commits S*uic*ide Inside School Room shikaripura news | ಶಿಕಾರಿಪುರ : ಶಾಲೆಯಲ್ಲಿಯೇ ನೇಣು ಬಿಗಿದುಕೊಂಡು ಆ*ತ್ಮಹ*ತ್ಯೆಗೆ ಶರಣಾದ ಶಿಕ್ಷಕ!
Shimoga | Student Collapses in Locked Room: Akkapade’s Timely Action! ಶಿವಮೊಗ್ಗ | ಬಾಗಿಲು ಲಾಕ್ ಆಗಿದ್ದ ಕೊಠಡಿಯಲ್ಲಿ ಪ್ರಜ್ಞೆ ತಪ್ಪಿ ಬಿದ್ದ ವಿದ್ಯಾರ್ಥಿನಿ : ಅಕ್ಕ ಪಡೆಯ ಸಕಾಲಿಕ ಕ್ರಮ!
Encroachment clearance operation by the Shivamogga Municipal Corporation administration! ಶಿವಮೊಗ್ಗ ಪಾಲಿಕೆಯಿಂದ ಒತ್ತುವರಿ ತೆರವು ಕಾರ್ಯಾಚರಣೆ!
Cyber Fraudsters’ Heinous Act: Fake WhatsApp Messages Using Shimoga DC’s Photo and Name! ಸೈಬರ್ ವಂಚಕರ ಐನಾತಿ ಕೃತ್ಯ : ಶಿವಮೊಗ್ಗ ಡಿಸಿ ಪೋಟೋ, ಹೆಸರು ಬಳಸಿ ವಾಟ್ಸಾಪ್ ಮೂಲಕ ನಕಲಿ ಸಂದೇಶ!
Attempt to M*ur*der Case: Two Accused Arrested! ಮಹಿಳೆಯ ಕೊ*ಲೆ ಯತ್ನ ಪ್ರಕರಣ : ಇಬ್ಬರು ಆರೋಪಿಗಳ ಬಂಧನ!
shimoga APMC vegetable prices | Details of vegetable prices for April 02 in shimoga APMC wholesale market shimoga APMC vegetable prices | ಶಿವಮೊಗ್ಗ ಎಪಿಎಂಸಿ ಸಗಟು ಮಾರುಕಟ್ಟೆಯಲ್ಲಿ ಏಪ್ರಿಲ್ 02 ರ ತರಕಾರಿ ಬೆಲೆಗಳ ವಿವರ
Shivamogga : Tragic death of one-and-a-half-year-old child after being run over by a school bus!ಶಿವಮೊಗ್ಗ : ಶಾಲಾ ಬಸ್ ಗೆ ಸಿಲುಕಿ ಒಂದೂವರೆ ವರ್ಷದ ಪುಟಾಣಿಯ ದಾರುಣ ಸಾವು!
Shivamogga | Appeal to find parents of anonymous baby boy found in Bhadravati Mallapur shimoga news | ಶಿವಮೊಗ್ಗ | ಭದ್ರಾವತಿ ಮಲ್ಲಾಪುರದಲ್ಲಿ ಪತ್ತೆಯಾದ ಅನಾಮಧೇಯ ಗಂಡು ಮಗುವಿನ ಪೋಷಕರ ಪತ್ತೆಗೆ ಮನವಿ
Rippon'pet | Man dies on the spot after being hit by a lorry! ರಿಪ್ಪನ್’ಪೇಟೆ | ಲಾರಿ ಡಿಕ್ಕಿ ಹೊಡೆದು ಸ್ಥಳದಲ್ಲಿಯೇ ವ್ಯಕ್ತಿ ಸಾವು! ಹೊಸನಗರ
ಭದ್ರಾವತಿ ನಗರದಲ್ಲಿ ಯುವತಿಯ ನಿಗೂಢ ಕಣ್ಮರೆ! ಶಿವಮೊಗ್ಗ,ಜ.09: ಮನೆಯಿಂದ ಹೊರ ತೆರಳಿದ ಯುವತಿಯೋರ್ವಳು ಮನೆಗೆ ಹಿಂದಿರುಗದೆ ನಿಗೂಢವಾಗಿ ಕಣ್ಮರೆಯಾಗಿರುವ ಘಟನೆ ಭದ್ರಾವತಿ ನಗರದಲ್ಲಿ ನಡೆದಿದೆ. ಈ ಕುರಿತಂತೆ ಜನವರಿ 9 ರಂದು ಹಳೇನಗರ ಪೊಲೀಸ್ ಠಾಣೆ ಬಿಡುಗಡೆ ಮಾಡಿರುವ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಅಲ್ಮಾಸ್ ಪರ್ವೀನ್ ಎನ್ ಆರ್ (25) ನಾಪತ್ತೆಯಾದ ಯುವತಿ ಎಂದು ಗುರುತಿಸಲಾಗಿದೆ. ಇವರು ಭದ್ರಾವತಿಯ ಸಿಗೇಬಾಗಿಯಲ್ಲಿರುವ ಬಿಎಡ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಜನವರಿ 06 ರಂದು ಸ್ನೇಹಿತೆಯನ್ನು ಭೇಟಿ ಮಾಡಿ ಬರುವುದಾಗಿ ಮನೆಯಿಂದ ಯುವತಿ ಹೊರ ಹೋಗಿದ್ದು, ನಂತರ ಮನೆಗೆ ಹಿಂದುರುಗದೆ ಕಣ್ಮರೆಯಾಗಿದ್ದಾರೆ. ಎಲ್ಲಿಯೂ ಅವರ ಸುಳಿವು ಲಭ್ಯವಾಗಿಲ್ಲ. ಚಹರೆ : ಕಾಣೆಯಾದ ಅಲ್ಮಾಸ್ ಪರ್ವೀನ್ 5.4 ಅಡಿ ಎತ್ತರ, ಗೋಧಿ ಮೈಬಣ್ಣ, ಕೋಲು ಮುಖ ಹೊಂದಿದ್ದು, ಉರ್ದು, ಹಿಂದಿ, ಕನ್ನಡ, ಇಂಗ್ಲೀಷ್ ಭಾಷೆ ಮಾತಾನಾಡುತ್ತಾರೆ. ಮನೆಯಿಂದ ಹೋಗುವಾಗ ನೀಲಿ ಬಣ್ಣದ ಟಾಪ್, ಪಿಂಕ್ ಬಣ್ಣದ ಲೆಗಿನ್ಸ್ ಪ್ಯಾಂಟು, ಬಿಳಿ ಗೆರೆಗಳಿರುವ ಕಪ್ಪು ಬಣ್ಣದ ಬುರ್ಖಾ, ಕಾಫಿ ಬಣ್ಣದ ವೇಲ್ ಧರಿಸಿರುತ್ತಾಳೆ. ಇವರ ಸುಳಿವು ಯಾರಿಗಾದರೂ ಪತ್ತೆಯಾದಲ್ಲಿ ಹಳೇನಗರ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ. Shivamogga, Jan. 09: An incident has taken place in Bhadravati city where a young woman who left home and did not return home mysteriously disappeared. This was stated in a statement issued by Halenagar Police Station on January 9.