Woman's body found in Bhadra River in Bhadravati city! ಭದ್ರಾವತಿ ನಗರದ ಭದ್ರಾ ನದಿಯಲ್ಲಿ ಮಹಿಳೆಯ ಶವ ಪತ್ತೆ!

holehonnuru | ಹೊಳೆಹೊನ್ನೂರು : ಹನುಮಂತಾಪುರದಲ್ಲಿ ವ್ಯಕ್ತಿಯ ಕೊಲೆ – ಶಂಕಿತ ಪೊಲೀಸ್ ವಶಕ್ಕೆ!

ಶಿವಮೊಗ್ಗ (shivamogga), ಫೆ. 26: ಹೊಳೆಹೊನ್ನೂರು ಪೊಲೀಸ್ ಠಾಣೆ ವ್ಯಾಪ್ತಿಯ ಹನುಮಂತಾಪುರ ಗ್ರಾಮದಲ್ಲಿ ಫೆ. 26 ರಂದು ವ್ಯಕ್ತಿಯೋರ್ವರ ಕೊಲೆ ಮಾಡಲಾಗಿದೆ.

ರಾಜಪ್ಪ (55) ಕೊಲೆಗೀಡಾದ ವ್ಯಕ್ತಿ ಎಂದು ಗುರುತಿಸಲಾಗಿದೆ. ಹರಿತವಾದ ಆಯುಧದಿಂದ ತಲೆಗೆ ಹೊಡೆದು ಹತ್ಯೆ ಮಾಡಲಾಗಿದೆ ಎಂದು ತಿಳಿದುಬಂದಿದೆ.

ರಾಜಪ್ಪನ ಮನೆಯಲ್ಲಿಯೇ ಕೊಲೆ ನಡೆದಿದೆ. ಹತ್ಯೆ ನಡೆಸಿದ ಆರೋಪದ ಮೇರೆಗೆ, ಶಂಕಿತನೋರ್ವನನ್ನು ಹೊಳೆಹೊನ್ನೂರು ಠಾಣೆ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ ಎಂದು ಎಸ್ಪಿ ಜಿ ಕೆ ಮಿಥುನ್ ಕುಮಾರ್ ಅವರು ಮಾಹಿತಿ ನೀಡಿದ್ದಾರೆ.

ರಾಜಪ್ಪನ ಹತ್ಯೆಗೆ ವೈಯಕ್ತಿಕ ವಿಷಯಗಳು ಕಾರಣವೆಂದು ಹೇಳಲಾಗುತ್ತಿದ್ದು, ಘಟನೆಗೆ ಸಂಬಂಧಿಸಿದಂತೆ ಹೆಚ್ಚಿನ ವಿವರಗಳು ಇನ್ನಷ್ಟೆ ಲಭ್ಯವಾಗಬೇಕಾಗಿದೆ.

Shimoga, February 26: A person was murdered on February 26 in Hanumantapura village. holehonnuru police visited the incident place. #holehonnuru, #murder, #crimenews, #holehonnuru news update, #bhadravati, #shimoga, #

shimoga | ಶಿವಮೊಗ್ಗ : ಹೊನ್ನಾವರದ ಕತಗಾಲದ ಬಳಿ ಆಹಾರವಿಲ್ಲದೆ ನಿತ್ರಾಣಗೊಂಡಿದ್ದ ಕಪ್ಪು ಚಿರತೆ ಮರಿಯ ಸಂರಕ್ಷಣೆ! Previous post shimoga | ಶಿವಮೊಗ್ಗ : ಹೊನ್ನಾವರದ ಕತಗಾಲದ ಬಳಿ ಆಹಾರವಿಲ್ಲದೆ ನಿತ್ರಾಣಗೊಂಡಿದ್ದ ಕಪ್ಪು ಚಿರತೆ ಮರಿಯ ಸಂರಕ್ಷಣೆ!
shimoga | The son-in-law killed his father-in-law within 15 days of his release from jail! shimoga | ಜೈಲಿನಿಂದ ಹೊರಬಂದ 15 ದಿನದಲ್ಲಿಯೇ ಮಾವನನ್ನೇ ಕೊಲೆ ಮಾಡಿದ ಅಳಿಯ! Next post shimoga | ಜೈಲಿನಿಂದ ಹೊರಬಂದ 15 ದಿನದಲ್ಲಿಯೇ ಮಾವನನ್ನೇ ಕೊಲೆ ಮಾಡಿದ ಅಳಿಯ!