Special Task Force Police conduct processions at various places in Shivamogga city! ಶಿವಮೊಗ್ಗ ನಗರದ ವಿವಿಧೆಡೆ ವಿಶೇಷ ಕಾರ್ಯಪಡೆ ಪೊಲೀಸರಿಂದ ಪಥ ಸಂಚಲನ!

shimoga | ಶಿವಮೊಗ್ಗ ನಗರದ ವಿವಿಧೆಡೆ ವಿಶೇಷ ಕಾರ್ಯಪಡೆ ಪೊಲೀಸರಿಂದ ಪಥ ಸಂಚಲನ!

ಶಿವಮೊಗ್ಗ (shivamogga), ಆಗಸ್ಟ್ 3: ಶಿವಮೊಗ್ಗ ನಗರದ ವಿವಿಧೆಡೆ, ಆಗಸ್ಟ್ 3 ರಂದು ವಿಶೇಷ ಕಾರ್ಯಪಡೆ ಪೊಲೀಸ್ ಅಧಿಕಾರಿ – ಸಿಬ್ಬಂದಿಗಳ ತಂಡ ಪಥ ಸಂಚಲನ ನಡೆಸಿತು.

‘ಶಿವಮೊಗ್ಗ ನಗರದಲ್ಲಿ ಕಾನೂನು – ಸುವ್ಯವಸ್ಥೆ ಹಾಗು ಮುಂಜಾಗ್ರತಾ ಕ್ರಮವಾಗಿ ವಿಶೇಷ ಕಾರ್ಯಪಡೆ ಹಾಗೂ ಜಿಲ್ಲಾ ಪೊಲೀಸ್ ಅಧಿಕಾರಿ – ಸಿಬ್ಬಂದಿಗಳ ತಂಡ ಪಥ ಸಂಚಲನ ನಡೆಸಿತು’ ಎಂದು ಪೊಲೀಸ್ ಇಲಾಖೆ ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಶಿವಮೊಗ್ಗ ನಗರದ  ಕೋಟೆ ಪೊಲೀಸ್ ಠಾಣೆ ಆವರಣದಿಂದ ಪ್ರಾರಂಭವಾದ ಪಥ ಸಂಚಲನವು ಓಲ್ಡ್ ಬಾರ್ ಲೈನ್ ರಸ್ತೆ, ಸಿ.ಎಲ್ ರಾಮಣ್ಣ ಸರ್ಕಲ್, ಆಲೇಮಾನ್ ಕೇರಿ,

ಶಿವಾಜಿ ರಸ್ತೆ, ಅಶೊಕ ರಸ್ತೆ, ಎಸ್ ಪಿ ಎಂ ರಸ್ತೆ, ಆರ್ ಎಸ್ ಪಾರ್ಕ್, ತಿರುಪಳಯ್ಯನ ಕೇರಿ, ಲಷ್ಕರ್ ಮೊಹಲ್ಲ,  ನಾಗಪ್ಪ ಕೇರಿ, ಗಾಂದಿ ಬಜಾರ್ ಮೂಲಕ ಶಿವಪ್ಪ ನಾಯಕ ವೃತ್ತಕ್ಕೆ ಬಂದು ಮುಕ್ತಾಯಗೊಂಡಿತು ಎಂದು ಪ್ರಕಟಣೆಯಲ್ಲಿ ಮಾಹಿತಿ ನೀಡಲಾಗಿದೆ.

Shivamogga, August 3: A team of Special Task Force police officers and personnel conducted a procession at various places in Shivamogga city on August 3. “A team of special task force and district police officers and personnel conducted a procession in Shivamogga city as a law and order and precautionary measure,” said a press release issued by the police department.

Applications invited for grants to build homestays in two tribal villages in Shivamogga ಶಿವಮೊಗ್ಗದ ಎರಡು ಬುಡಕಟ್ಟು ಗ್ರಾಮಗಳಲ್ಲಿ ಹೊಂ ಸ್ಟೇ ನಿರ್ಮಿಸಲು ಸಹಾಯಧನಕ್ಕೆ ಅರ್ಜಿ ಆಹ್ವಾನ Previous post shimoga | ಶಿವಮೊಗ್ಗದ ಎರಡು ಬುಡಕಟ್ಟು ಗ್ರಾಮಗಳಲ್ಲಿ ಹೊಂ ಸ್ಟೇ ನಿರ್ಮಿಸಲು ಸಹಾಯಧನಕ್ಕೆ ಅರ್ಜಿ ಆಹ್ವಾನ
shimoga APMC vegetable prices | Details of vegetable prices for October 10 in shimoga APMC wholesale market shimoga APMC vegetable prices | ಶಿವಮೊಗ್ಗ ಎಪಿಎಂಸಿ ಸಗಟು ಮಾರುಕಟ್ಟೆಯಲ್ಲಿ ಅಕ್ಟೋಬರ್ 10 ರ ತರಕಾರಿ ಬೆಲೆಗಳ ವಿವರ Next post shimoga APMC vegetable prices | ಶಿವಮೊಗ್ಗ ಎಪಿಎಂಸಿ ಸಗಟು ಮಾರುಕಟ್ಟೆಯಲ್ಲಿ ಆಗಸ್ಟ್ 4 ರ ತರಕಾರಿ ಬೆಲೆಗಳ ವಿವರ