shimoga | sale and purchase of children is a crime under the law. ಶಿವಮೊಗ್ಗ | ಮಕ್ಕಳ ಮಾರಾಟ ಶಿಕ್ಷಾರ್ಹ ಅಪರಾಧ!

shimoga news | ಶಿವಮೊಗ್ಗ | ಮಕ್ಕಳ ಮಾರಾಟ ಶಿಕ್ಷಾರ್ಹ ಅಪರಾಧ!

ಶಿವಮೊಗ್ಗ (shivamogga), ನವೆಂಬರ್ 03: ಮಕ್ಕಳ ಮಾರಾಟ ಹಾಗೂ ಕೊಳ್ಳುವುದು ಕಾನೂನು ರೀತ್ಯ ಅಪರಾಧವಾಗಿದೆ ಎಂದು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬಾಲನ್ಯಾಯ ಕಾಯ್ದೆ -2015 ಸೆಕ್ಷನ್ 80 ಮತ್ತು 81ರ ಅನ್ವಯ 5 ವರ್ಷಗಳವರೆಗೆ ಜೈಲು ಶಿಕ್ಷೆ ಹಾಗೂ 1 ಲಕ್ಷ ರೂ.ಗಳವರೆಗೆ ದಂಡ ವಿಧಿಸಬಹುದಾಗಿದೆ.

ಹಾಗೆಯೇ ಈ ಅಪರಾಧದಲ್ಲಿ ಆಸ್ಪತ್ರೆಯವರು ಶಾಮೀಲಾದರೆ, ಶಿಕ್ಷೆಯ ಅವಧಿ 3 ವರ್ಷಗಳಿಂದ 7 ವರ್ಷಗಳವರೆಗೆ ವಿಧಿಸಲು ಅವಕಾಶವಿದೆ ಎಂದು ತಿಳಿಸಿದ್ದಾರೆ.

ಸಾರ್ವಜನಿಕ ಸ್ಥಳಗಳಲ್ಲಿ ಅನಾಥ, ಪರಿತ್ಯಕ್ತ ಮತ್ತು ಒಪ್ಪಿಸಲ್ಪಟ್ಟ ಮಕ್ಕಳ ಮಾಹಿತಿಯು ಕಂಡು ಬಂದಲ್ಲಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಆಲ್ಕೋಳ, ಶಿವಮೊಗ್ಗ ದೂ.ಸಂ.: 08182-295709 ಇಲ್ಲಿಗೆ ಸಂಪರ್ಕಿಸಿ ಮಾಹಿತಿ ನೀಡುವಂತೆ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

shivamogga, november 3: The District Child Protection Officer of the District Child Protection Unit said in a statement that the sale and purchase of children is a crime under the law.

Transporting cannabis leaves - 5 people including four from Shivamogga arrested : A brilliant operation by Inspector Ravi NS's team! ಗಾಂಜಾ ಸೊಪ್ಪು ಸಾಗಾಣೆ - ಶಿವಮೊಗ್ಗದ ನಾಲ್ವರು ಸೇರಿದಂತೆ 5 ಜನರ ಬಂಧನ : ಇನ್ಸ್ಪೆಕ್ಟರ್ ರವಿ ಎನ್ ಎಸ್ ತಂಡದ ಭರ್ಜರಿ ಕಾರ್ಯಾಚರಣೆ! Previous post nyamathi police news | ಗಾಂಜಾ ಸೊಪ್ಪು ಸಾಗಾಣೆ – ಶಿವಮೊಗ್ಗದ ನಾಲ್ವರು ಸೇರಿದಂತೆ 5 ಜನರ ಬಂಧನ : ಇನ್ಸ್‌ಪೆಕ್ಟರ್ ರವಿ ಎನ್ ಎಸ್ ತಂಡದ ಭರ್ಜರಿ ಕಾರ್ಯಾಚರಣೆ!
Shivamogga: Electricity facility for agricultural pump sets – Applications invited from MESCOM Kumsi Sub-Division ಶಿವಮೊಗ್ಗ : ಕೃಷಿ ಪಂಪ್ಸೆಟ್ಗಳಿಗೆ ವಿದ್ಯುತ್ ಸೌಲಭ್ಯ – ಮೆಸ್ಕಾಂ ಕುಂಸಿ ಉಪ ವಿಭಾಗದಿಂದ ಅರ್ಜಿ ಆಹ್ವಾನ Next post shimoga | ಶಿವಮೊಗ್ಗ : ಕೃಷಿ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಸೌಲಭ್ಯ – ಮೆಸ್ಕಾಂ ಕುಂಸಿ ಉಪ ವಿಭಾಗದಿಂದ ಅರ್ಜಿ ಆಹ್ವಾನ