Power outages in various parts of Shivamogga city on June 6-7 ಶಿವಮೊಗ್ಗ ನಗರದ ವಿವಿಧೆಡೆ ಜೂನ್ 6 -7 ರಂದು ವಿದ್ಯುತ್ ವ್ಯತ್ಯಯ
Petition to Deputy CM Opposing Inclusion of Bhadra Dam Division into Visvesvaraya Jala Nigam ಭದ್ರಾ ಡ್ಯಾಂ ವ್ಯಾಪ್ತಿ ವಿಶ್ವೇಶ್ವರಯ್ಯ ಜಲ ನಿಗಮ ಸೇರ್ಪಡೆ ವಿರೋಧಿಸಿ ಡಿಸಿಎಂಗೆ ಮನವಿ
Shivamogga: Power Outage on May 26 in Various Areas shimoga news | ಶಿವಮೊಗ್ಗ : ಮೇ 26 ರಂದು ವಿವಿಧೆಡೆ ವಿದ್ಯುತ್ ವ್ಯತ್ಯಯ
ಭದ್ರಾವತಿ | ರಾಜ್ಯ ಹೆದ್ದಾರಿಯಲ್ಲಿ ದರೋಡೆ ಪ್ರಕರಣ : ಇಬ್ಬರು ಆರೋಪಿಗಳ ಬಂಧನ! ಭದ್ರಾವತಿ, ಜನವರಿ 3: ಶಿವಮೊಗ್ಗ – ತರಿಕೆರೆ ರಾಜ್ಯ ಹೆದ್ದಾರಿಯ ಶಂಕರಘಟ್ಟ ಗ್ರಾಮದ ಸಮೀಪ ನಡೆದಿದ್ದ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಭದ್ರಾವತಿ ಗ್ರಾಮಾಂತರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ. ಭದ್ರಾವತಿ ತಾಲೂಕು ಮಲ್ಲಿಗೇನಹಳ್ಳಿ ಗ್ರಾಮದ ನಿವಾಸಿಗಳಾದ ಚಂದನ್ ನಾಯ್ಕ್ (20) ಹಾಗೂ ವೇಣುಗೋಪಾಲ (26) ಬಂಧಿತ ಆರೋಪಿಗಳೆಂದು ಗುರುತಿಸಲಾಗಿದೆ. ಆರೋಪಿಗಳಿಂದ 1.50 ಲಕ್ಷ ರೂ. ಮೌಲ್ಯದ 10 ಗ್ರಾಂ ತೂಕದ ಬಂಗಾರದ ಸರ ಹಾಗೂ ಕೃತ್ಯಕ್ಕೆ ಬಳಸಿದ್ದ ಬೈಕ್ ನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಭದ್ರಾವತಿ ಡಿವೈಎಸ್ಪಿ ಪ್ರಕಾಶ್ ರಾಥೋಡ್ ಮಾರ್ಗದರ್ಶನದಲ್ಲಿ ಇನ್ಸ್’ಪೆಕ್ಟರ್ ಚಿದಾನಂದ ನೇತೃತ್ವದಲ್ಲಿ ಎಎಸ್ಐ ದಿವಾಕರ್ ರಾವ್, ಸಿಪಿಸಿಗಳಾದ ಯದುನಂದನ, ಸಂತೋಷಕುಮಾರ್ ರವರು ಆರೋಪಿಗಳನ್ನು ಬಂಧಿಸುವಲ್ಲಿ ಸಫಲರಾಗಿದ್ದಾರೆ. ಪ್ರಕರಣದ ಹಿನ್ನೆಲೆ : 30-1-2026 ರಂದು ದೂರುದಾರರಾದ ಜಯಂತ್ ಎಂಬುವರು ಶಂಕರಘಟ್ಟ ಸಮೀಪದ ಶಿವಮೊಗ್ಗ – ತರಿಕೆರೆ ರಾಜ್ಯ ಹೆದ್ದಾರಿಯಲ್ಲಿ ಬೈಕ್ ಚಲಾಯಿಸಿಕೊಂಡು ಹೋಗುವ ವೇಳೆ, ಬೈಕ್ ನಲ್ಲಿ ಆಗಮಿಸಿದ ಇಬ್ಬರು ಆರೋಪಿಗಳು ಅಡ್ಡ ಹಾಕಿ ನಿಲ್ಲಿಸಿದ್ದರು. ಜಯಂತ್ ಅವರ ಮೇಲೆ ಹಲ್ಲೆ ನಡೆಸಿ, ಅವರ ಬಳಿಯಿದ್ದ ಬಂಗಾರದ ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದರು. ಈ ಸಂಬಂಧ ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. #ಭದ್ರಾವತಿ #ಶಿವಮೊಗ್ಗ #ಭದ್ರಾವತಿನ್ಯೂಸ್ #shimoga #shivamogga #ShivamoggaNews #shimoganews Bhadravati | Robbery Case on State Highway: Two Accused Arrested! | Bhadravati, January 3: In connection with a robbery case that took place near Shankaraghatta village on the Shivamogga–Tarikere state highway, the Bhadravati Rural Police have successfully arrested two accused. The arrested individuals have been identified as Chandan Naik (20) and Venugopal (26), residents of Malligenahalli village in Bhadravati taluk. From the accused, police have seized a gold chain weighing 10 grams worth ₹1.5 lakh, along with the bike used in the crime. Under the guidance of Bhadravati DySP Prakash Rathod, Inspector Chidananda led the operation with ASI Divakar Rao and constables Yadunandan and Santosh Kumar, who succeeded in arresting the culprits. Case Background: On January 30, 2026, complainant Jayant was riding his bike near Shankaraghatta on the Shivamogga–Tarikere highway when two accused arrived on another bike, blocked his way, and assaulted him. They snatched his gold chain and fled. Following this, a case was registered at the Bhadravati Rural Police Station.
Shivamogga: Drinking Water Pipes Relocated from Sewage Canal! ಶಿವಮೊಗ್ಗ : ರಾಜಕಾಲುವೆ ಕೊಳಚೆಯಲ್ಲಿದ್ದ ಕುಡಿಯುವ ನೀರಿನ ಪೈಪ್ ಗಳ ಸ್ಥಳಾಂತರಕ್ಕೆ ಚಾಲನೆ!

shimoga news | ಶಿವಮೊಗ್ಗ : ರಾಜಕಾಲುವೆ ಕೊಳಚೆಯಲ್ಲಿದ್ದ ಕುಡಿಯುವ ನೀರಿನ ಪೈಪ್ ಗಳ ಸ್ಥಳಾಂತರಕ್ಕೆ ಚಾಲನೆ!

ವರದಿ : ಬಿ. ರೇಣುಕೇಶ್ ಶಿವಮೊಗ್ಗ (shivamogga), ಜನವರಿ 02: ಶಿವಮೊಗ್ಗ ನಗರದ ದೇವರಾಜ ಅರಸು ಬಡಾವಣೆ ಬಳಿಯ  ನೀರು ಪೂರೈಕೆಯ ಓವರ್ ಹೆಡ್ ಟ್ಯಾಂಕ್ ಸಮೀಪ, ರಾಜಕಾಲುವೆ ಕೊಳಚೆ ನೀರಿನ ಮೂಲಕ ಹಾದು ಹೋಗಿದ್ದ ಕುಡಿಯುವ ನೀರಿನ ಪೈಪ್ ಗಳನ್ನು, …

shimoga news | ಶಿವಮೊಗ್ಗ : ರಾಜಕಾಲುವೆ ಕೊಳಚೆಯಲ್ಲಿದ್ದ ಕುಡಿಯುವ ನೀರಿನ ಪೈಪ್ ಗಳ ಸ್ಥಳಾಂತರಕ್ಕೆ ಚಾಲನೆ! Read More
Power outages in various parts of Shivamogga city on June 6-7 ಶಿವಮೊಗ್ಗ ನಗರದ ವಿವಿಧೆಡೆ ಜೂನ್ 6 -7 ರಂದು ವಿದ್ಯುತ್ ವ್ಯತ್ಯಯ
Shivamogga: Jeweler Missing After Leaving Home for Shop! ಶಿವಮೊಗ್ಗ : ಮನೆಯಿಂದ ಅಂಗಡಿಗೆ ತೆರಳಿದ ಚಿನ್ನಬೆಳ್ಳಿ ವ್ಯಾಪಾರಿ ನಾಪತ್ತೆ!
shimoga court judgement news
Shivamogga: Police Personnel Honored by SP for Saving Woman’s Life ಶಿವಮೊಗ್ಗ : ಮಹಿಳೆಯ ಜೀವ ಉಳಿಸಿದ ಪೊಲೀಸ್ ಸಿಬ್ಬಂದಿಗಳಿಗೆ ಎಸ್ಪಿ ಸನ್ಮಾನ