Agumbe – alphonso mango sapling available at discount price ಆಗುಂಬೆ - ರಿಯಾಯಿತಿ ದರದಲ್ಲಿ ಆಲ್ಫೋನ್ಸ ಮಾವಿನ ಸಸಿ ಲಭ್ಯ

thirthahalli | agumbe | ಆಗುಂಬೆ – ರಿಯಾಯಿತಿ ದರದಲ್ಲಿ ಆಲ್ಫೋನ್ಸ್ ಮಾವಿನ ಸಸಿ ಲಭ್ಯ

ತೀರ್ಥಹಳ್ಳಿ (thirthahalli), ಸೆ. 12 : ತೀರ್ಥಹಳ್ಳಿಯ ಆಗುಂಬೆ (agumbe) ಸಂಶೋಧನಾ ವಲಯದಲ್ಲಿ, ಕಸಿ ಕಟ್ಟಿದ ಉತ್ತಮ ತಳಿಯ ಆಲ್ಫೋನ್ಸ್ ಮಾವಿನ ಸಸಿ (alphonso mango tree) ಗಳನ್ನು ವಿತರಿಸಲಾಗುತ್ತಿದೆ.

 8*12’ ಅಳತೆಯ ಆಲ್ಫೋನ್ಸ್ ಮಾವಿನ ಸಸಿಗಳನ್ನು ಸಾರ್ವಜನಿಕರಿಗೆ ಹಾಗೂ ರೈತರಿಗೆ ರಿಯಾಯಿತಿ ದರದಲ್ಲಿ, ಪ್ರತಿ ಸಸಿಗೆ 43 ರೂ.ಗಳಂತೆ ವಿತರಿಸಲಾಗುತ್ತಿದೆ.

ಆಸಕ್ತರು ಆರ್.ಟಿ,ಸಿ (rtc) ಮತ್ತು ಆಧಾರ್ ಕಾರ್ಡ್ (aadhar card) ಜೆರಾಕ್ಸ್ ಪ್ರತಿಯೊಂದಿಗೆ ಅಗುಂಬೆ ಸಸ್ಯ ಕ್ಷೇತ್ರಕ್ಕೆ ಭೇಟಿ ನೀಡಿ ಸಸಿಗಳನ್ನು ಪಡೆಯಬಹುದು.

ಹೆಚ್ಚಿನ ಮಾಹಿತಿಗಾಗಿ ಉಪ ವಲಯ ಅರಣ್ಯಾಧಿಕಾರಿ ಮೊಬೈಲ್ ಸಂಖ್ಯೆ : 8310655489 ಮತ್ತು ಗಸ್ತು ಅರಣ್ಯ ಪಾಲಕ ಮೊ.ಸಂ 9611930366 ಇವರನ್ನು ಸಂಪರ್ಕಿಸುವಂತೆ ತೀರ್ಥಹಳ್ಳಿ ಆಗುಂಬೆ ಸಂಶೋಧನಾ ವಲಯ ಅರಣ್ಯಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

bengaluru | Bhadravati | Bhadravati MLA BK Sangamesh met CM? ಭದ್ರಾವತಿ ಶಾಸಕ ಬಿ.ಕೆ.ಸಂಗಮೇಶ್ ಸಿಎಂ ಭೇಟಿಯಾಗಿದ್ದೇಕೆ? Previous post bengaluru | bhadravati |ಭದ್ರಾವತಿ ಶಾಸಕ ಬಿ.ಕೆ.ಸಂಗಮೇಶ್ ಸಿಎಂ ಭೇಟಿಯಾಗಿದ್ದೇಕೆ?
Shivamogga - Garland to Ganapati by Masjid Committee: Another situation of Hindu-Muslim sentimentality! ಶಿವಮೊಗ್ಗ - ಮಸೀದಿ ಸಮಿತಿಯಿಂದ ಗಣಪತಿಗೆ ಮಾಲಾರ್ಪಣೆ : ಹಿಂದೂ – ಮುಸ್ಲಿಂ ಭಾವೈಕ್ಯತೆಯ ಮತ್ತೊಂದು ಸನ್ನಿವೇಶ! Next post shimoga | ಶಿವಮೊಗ್ಗ – ಮಸೀದಿ ಸಮಿತಿಯಿಂದ ಗಣಪತಿಗೆ ಮಾಲಾರ್ಪಣೆ : ಹಿಂದೂ – ಮುಸ್ಲಿಂ ಭಾವೈಕ್ಯತೆಯ ಮತ್ತೊಂದು ಸನ್ನಿವೇಶ!